ಮುಧೋಳ: ನಗರದ ಶ್ರೀ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿ ನಿಕೇತನ ಸಿ.ಬಿ.ಎಸ್.ಇ ಶಾಲೆಯು 2025-26ನೇ ಸಾಲಿನಲ್ಲಿ 10ನೇ ತರಗತಿಯ ಫಲಿತಾಂಶದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಅದ್ವಿತಾ ಬಾರಕೋಲ ಶೇ 96.6 ಅಂಕ ಪಡೆದು ಪ್ರಥಮಸ್ಥಾನ, ಪ್ರತೀಕ್ಷಾ ಘಾಟಗೆ ಶೇ 96.4 ದ್ವಿತಿಯಸ್ಥಾನ ಹಾಗೂ ರಿಷಿತಾ ಲಕ್ಷಾಣಿ ಶೇ 96.2 ಅಂಕ ಪಡೆದು ತತೀಯ ಸ್ಥಾನ ಪಡೆದಿದ್ದಾರೆ.

ಆಯೇಷಾಕೌಸರ್ ಓಲೇಕಾರ ಶೇ 96, ಹರೀಶಗೌಡ ಎನ್ ಪಾಟೀಲ್ ಶೇ 95.8, ಶ್ರೇಯಾ ಮಳಲಿ ಶೇ 95.8, ಶಿವೇಂದ್ರ ಸಿಂಗ್ ಶೇ 95.4 ಅಂಕ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 215 ವಿದ್ಯಾರ್ಥಿಗಳಲ್ಲಿ 57 ಡಿಸ್ಟಿಂಕ್ಷನ್, 135 ಪ್ರಥಮ ದರ್ಜೆ, 21 ದ್ವಿತೀಯ ದರ್ಜೆ, 2 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷೆ ವಿದ್ಯಾ. ಎಸ್. ವಾಲಿ, ಸಂಸ್ಥೆಯ ಕಾರ್ಯಾಧ್ಯಕ್ಷ ರಾಜೇಶ ವಾಲಿ, ಆಡಳಿತಾಧಿಕಾರಿ ಮಹೇಶ ಪರೀಟ್, ರವಿ ಪಾಲಭಾವಿ, ಪ್ರಾಚಾರ್ಯ ಧರ್ಮರಾಜ ಮಹಾಜನ ಉಪಪ್ರಾಚಾರ್ಯ ಹನಮಂತ ಕಾಂಬಳೆ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-19-31392868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.