ಮುಗಳಖೋಡ: ‘ಎಲ್ಲ ಸಂಪತ್ತುಗಳಿಗಿಂತ ಶ್ರೇಷ್ಠವಾದದ್ದು ಜ್ಞಾನ ಸಂಪತ್ತು’ ಎಂದು ಸಾಹಿತಿ ಟಿ.ಎಸ್.ವಂಟಗೂಡಿ ಹೇಳಿದರು.

ಪಟ್ಟಣದ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಿದ್ಧರಾಮೇಶ್ವರ ವಾಣಿಜ್ಯ ಹಾಗೂ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 2025–26ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಜ್ಞಾನಕ್ಕೆ ಜಗತ್ತು ಗೆಲ್ಲುವ ಶಕ್ತಿ ಇದೆ. ಸತತ ಪರಿಶ್ರಮದಿಂದ ಸಾಧನೆ ಪಥವೇರಬಹುದು’ ಎಂದು ಅವರು ತಿಳಿಸಿದರು.

ಸಸಾಲಟ್ಟಿಯ ಜ್ಞಾನಯೋಗಿ ಪಿಯು ಕಾಲೇಜಿನ ಪ್ರಾಚಾರ್ಯ ಶಂಕರಾರ್ಯ ಕಡಲಾಸ್ಕರ ಮಾತನಾಡಿದರು.

ಸಸಾಲಟ್ಟಿಯ ಜ್ಞಾನಯೋಗಿ ಪಿಯು ಕಾಲೇಜಿನ ಪ್ರಾಚಾರ್ಯ ಶಂಕರಾಚಾರ್ಯ ಕಡಲಾಸ್ಕರ ಮಾತನಾಡಿದರು. ಡಿ.ಎಸ್.ನಾಯಕ, ಎ.ಪಿ.ಕೊಪ್ಪದ, ಎಸ್.ಜಿ.ಹಂಚಿನಾಳ, ವಿ.ಎಂ.ಕರಡಿ, ಬಿ.ಬಿ.ಬಂಡಿಗಣಿ, ಅಶೋಕ ಕದಂ, ಗಜಾನಂದ ಜಂಬಗಿ ಇದ್ದರು. ಪ್ರಾಚಾರ್ಯ ಮುತ್ತು ಹುಲಿಯನ್ನವರ ಸ್ವಾಗತಿಸಿದರು. ಎಸ್.ಪಿ.ಖೇತಗೌಡರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-218414619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.