ಮೂಲ್ಕಿ: ಇಲ್ಲಿನ ವ್ಯಾಸಮಹರ್ಷಿ ಶಾಲೆ ಶೇ 100 ಫಲಿತಾಂಶ ದಾಖಲಿಸಿ ರಾಜ್ಯಮಟ್ಟದಲ್ಲಿ 4 ರ್ಯಾಂಕ್ಗಳನ್ನು ಗಳಿಸಿದೆ.

115 ವಿದ್ಯಾರ್ಥಿಗಳ ಪೈಕಿ 69 ಮಂದಿ ವಿಶಿಷ್ಟ ಶ್ರೇಣಿ, 40 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ದಿಗಂತ್ ಎಸ್.ಶೆಟ್ಟಿ ಶೇ 99.2 ಅಂಕಗಳೊಂದಿಗೆ 6ನೇ ರ್ಯಾಂಕ್, ಶಾಲೆಗೆ ಪ್ರಥಮ, ಖುಷಿ ಕೆ.ಸಾಲ್ಯಾನ್ ಶೇ 99, 7ನೇ ರ್ಯಾಂಕ್, ದಿಶಾ ಜಿ. ದೇವಾಡಿಗ ಶೇ 98.9, 8ನೇ ರ್ಯಾಂಕ್, ಎಂ.ವಿನಯಾ ಎ.ಕುಡ್ವ ಶೇ 9806, 10ನೇ ರ್ಯಾಂಕ್ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-29-1075463354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.