ಮುನವಳ್ಳಿ: ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದಲ್ಲಿ ಈಚೆಗೆ ಸ್ನೇಹ ಸಮ್ಮೇಳನ ಹಾಗೂ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಶ್ರೀ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಸಂಸ್ಕಾರವನ್ನೂ ಕಲಿಯಬೇಕು ಎಂದರು. ಗಂಗಾಧರ ಗೊರಾಬಾಳ, ಪ್ರಾಚಾರ್ಯ ಎಂ.ಎಚ್. ಪಾಟೀಲ, ಕೆ.ಬಿ. ನಲವಡೆ ಮಾತನಾಡಿದರು.

ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಅರುಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪ್ರಮೋದ ಕಾಮಣ್ಣವರ, ಮಲ್ಲಿಕಾರ್ಜುನ ಜಮಖಂಡಿ, ಸಂಜು ಕಾಮಣ್ಣವರ, ಗಂಗಮ್ಮಾ ಸಂಕನ್ನವರ, ಶಿಕ್ಷಕರಾದ ಬಿ.ಎಂ. ಅಪ್ಪೋಜಿ, ಪರಶುರಾಮ ಕದಂ, ಶಂಕರ ಹುಡೆದ, ಎನ್.ಎಸ್. ಕಬ್ಬುರ, ವೈ.ಕೆ. ನರಿ, ಗಿರಿಜಾ ಕೊಪ್ಪದ, ನೇತ್ರಾ ಮಾನೆ, ರವಿ ಪೂಜೇರ, ಎಂ.ಸಿ. ಬಾಂಡೇಕರ, ಗಾಯತ್ರಿ ಹಿರೇಮಠ, ಎಂ.ಗೀರಿಶ, ಜಿ.ಜಿ. ಲಮಾಣಿ, ಐ.ಕೆ. ಮಠಪತಿ, ಡಿ.ಎಂ. ಗದಗಿನ, ರೋಹಿಣಿ ಹಿರೇಮಠ, ದಾನು ಗದಗಿನ ಶೇಖರ ಮುಪ್ಪಿನವರಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-411280496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.