ಮೈಸೂರು: ಇಲ್ಲಿನ ಚೆಲುವಾಂಬ ಆಸ್ಪತ್ರೆಯ ಶಿಶುವೈದ್ಯಶಾಸ್ತ್ರ ವಿಭಾಗದ ಕಾವೇರಿ ಸಭಾಂಗಣದಲ್ಲಿ ಈಚೆಗೆ ಎನ್ಪಿಎಂ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಆರ್.ಸುಧಾ, ಸ್ಥಾನೀಯ ವೈದ್ಯಾಧಿಕಾರಿ ಡಾ.ಎಂ.ಡಿ.ಶಿವರಾಮಕೃಷ್ಣ, ಪ್ರಾಧ್ಯಾಪಕರಾದ ಡಾ.ಜಿ.ಲಕ್ಷೀಕಾಂತ್, ಡಾ.ಪ್ರದೀಪ್, ಪ್ರಾಂಶುಪಾಲರಾದ ಡಾ.ರವಿ ಲಕ್ಷ್ಮಣ್, ಡಾ.ನಂದಪ್ರಕಾಶ್, ಶುಶ್ರೂಷಕ ಅಧೀಕ್ಷಕರಾದ ಲೀಲಾವತಿ, ಆಸ್ಟ್ರಿಕ್ ಫೌಂಡೇಷನ್ನ ಸಾರಾ ಕಾಕ್ಸೇನ್, ಭೀಮರಾಯ ಉಪಸ್ಥಿತರಿದ್ದರು.

ರಾಜ್ಯ ಮಿಡ್ವೈಫರಿ ತರಬೇತಿ ಸಂಸ್ಥೆ ಚೆಲುವಾಂಬ ಆಸ್ಪತ್ರೆಯಲ್ಲಿ 2023ರ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಗೊಂಡ 18 ತಿಂಗಳ ಅವಧಿಯ ತರಬೇತಿ ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಶುಶೂಷಕ ಪರೀಕ್ಷಾ ಮಂಡಳಿ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪ್ರಸ್ತುತ ವಿವಿಧ ಎಂಎಲ್ಸಿಯು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-39-1672217071

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.