ಮೈಸೂರು: ‘ತಂತ್ರಜ್ಞಾನ ಯುಗದಲ್ಲಿ ಭಾಷೆಯು ಅವನತಿ ಹಂತಕ್ಕೆ ತಲು ಪುತ್ತಿದ್ದು, ಭಾಷೆ, ಸಂಸ್ಕೃತಿ, ತಂತ್ರ ಜ್ಞಾನ ಗಳಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು’ ಎಂದು ಮೈಸೂರು ವಿ.ವಿ ಕುಲಸಚಿವೆ ಎಂ.ಕೆ.ಸವಿತಾ ಸಲಹೆ ನೀಡಿದರು.

ಇಲ್ಲಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಈಚೆಗೆ ನಡೆದ ‘ಅವಲೋಕನ’ ಅಂತರರಾಷ್ಟ್ರೀಯ ಬಹುಭಾಷಾ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್ ಅಧ್ಯಯನ ವಿಭಾಗದ ಮಾಜಿ ಅಧ್ಯಕ್ಷ ಪ್ರೊ.ರಮೇಶ್ ಜಯರಾಮಯ್ಯ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ವುಡೇ ಪಿ. ಕೃಷ್ಣ ಮಾತನಾಡಿದರು.

ಪ್ರೊ ಬಿ.ವಿ. ವಸಂತ ಕುಮಾರ್, ಸುಮಾ ಟಿ. ರೋಡನ್ವರ್, ಕೊಟ್ರಸ್ವಾಮಿ ಎ.ಎಂ. ಮಾತನಾಡಿದರು. ಬೈರಮಂಗಲ ರಾಮೇಗೌಡ, ಶಾಂತರಾಜು, ಶುಭ ಮರವಂತೆ, ಧನಂಜಯ ಕುಂಬ್ಳೆ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.

ಸಮರೋಪದಲ್ಲಿ ಪಂಕಜ್ ದ್ವಿವೇದಿ, ಪ್ರೊ. ಜೋಸೆಫ್ ಮ್ಯಾಥ್ಯೂ, ಪ್ರಾಂಶುಪಾಲೆ ಸೌಮ್ಯಾ ಈರಪ್ಪ ಕೆ., ಪ್ರೊ ಮೃದುಲ ಸೋಜನ, ಲಾವಣ್ಯ ಸಿ.ಪಿ., ಧನಲಕ್ಷ್ಮಿ, ಕೃಪಾಲಿನಿ, ಸಿದ್ದಪ್ಪ ಕೆ.ಎಂ., ರಶ್ಮಿ ಬಿ. ಕೆ. ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-39-1680226111

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.