ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅವರ 60ನೇ ಜನ್ಮದಿನ ಪ್ರಯುಕ್ತ ಸಂಸ್ಮರಣಾ ಸಂಪುಟಕ್ಕಾಗಿ ಲೇಖನಗಳನ್ನು ಆಹ್ವಾನಿಸಲಾಗಿದೆ.

ಪ್ರದರ್ಶಕ ಕಲೆ, ಶೈಕ್ಷಣಿಕ ಕ್ಷೇತ್ರ ಮತ್ತು ಸಾಂಸ್ಕೃತಿಕ ಆಡಳಿತಕ್ಕೆ ಅವರಜೀವಮಾನ ಕೊಡುಗೆಯನ್ನು ಗೌರವಿಸಲು ಸಂಪುಟ ಹೊರತರಲಾಗುತ್ತಿದೆ.ಲೇಖನಗಳನ್ನು ಅವರೊಂದಿಗಿನ ನೆನಪು, ಮಾರ್ಗದರ್ಶನದಅನುಭವ, ರಂಗಭೂಮಿ ಜಾನಪದ, ಸಂಸ್ಕೃತಿ, ಸಂಗೀತ,ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದ ಪಾಂಡಿತ್ಯಪೂರ್ಣ ಲೇಖನಗಳು,ಅಭಿನಂದನಾ ನುಡಿಗಳ ರೂಪದಲ್ಲಿ ನೀಡಬಹುದು. ಏ.25ರೊಳಗೆಮಾಹಿತಿ ನೀಡಿ, ಅಂತಿಮ ಲೇಖನವನ್ನು ಮೇ 10ರೊಳಗೆ ಕಳುಹಿಸಬೇಕು.ಮಾಹಿತಿಗೆ bettakote60@gmail.com ಅಥವಾ ಮೊ.ಸಂ.95358 31039 ಸಂಪರ್ಕಿಸಬಹುದು ಎಂದುಸಂಸ್ಮರಣಾ ಸಂಪುಟ ಸಮಿತಿ ಸಂಪಾದಕರ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1022486448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.