ಮೈಸೂರು: ಇಲ್ಲಿನ ರೋಟರಿ ಮೈಸೂರು ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈಚೆಗೆ ‘ರೋಟರಿ ಗಾಯತ್ರಿ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು.

ವಿಜಯವಿಠ್ಠಲ ವಿದ್ಯಾಶಾಲೆಯ ಮನಸ್ವಿನಿ ಪ್ರದೀಪ್, ಸದ್ವಿದ್ಯಾ ಪ್ರೌಢಶಾಲೆಯ ಯಶ್ ಎಚ್., ಭಾರತೀಯ ವಿದ್ಯಾಭವನ ಶಾಲೆಯ ಚಿನ್ಮಯ ಡಿ., ಗೌರಿಶ್ರೀ ಎಸ್., ತನಿಷ್ಕ ಡಿ., ಐಡಿಯಲ್ ಜಾವ ರೋಟರಿ ಶಾಲೆಯ ಪ್ರಣತಿ ಎಂ.ಎನ್. ಹಾಗೂ ಸದ್ವಿದ್ಯಾ ಪ್ರೌಢಶಾಲೆಯ ವಿಂಧ್ಯಾ ವಿ. ಅವರನ್ನು ಗೌರವಿಸಲಾಯಿತು.

ವಕೀಲ ಸಿ.ಕೇಶವಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ರೋಟರಿ ಮೈಸೂರು ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ಸಂಜಯ್ ಜಿ., ಸೀಮಾ ರಾಜಾರಾಮ್, ಎಂ.ಆರ್. ರಾಜಾರಾಮ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-39-397677314

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.