ನರಸಿಂಹರಾಜಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿಗೆ 2026–31ನೇ ಸಾಲಿನ ಅವಧಿಗೆ 4 ಸ್ಥಾನಗಳಿಗೆ ಮೇ 1ರಂದು ಚುನಾವಣೆ ನಡೆದು, ಫಲಿತಾಂಶ ಪ್ರಕಟವಾಗಿದೆ.

ಕಾರ್ಯಕಾರಿ ಸಮಿತಿಯ 4 ಸ್ಥಾನಗಳಿಗೆ ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಎಸ್. ಶಿಲ್ಪಕುಮಾರಿ, ಬಿ.ಎಸ್. ಪ್ರಕೃತಿ, ಸಾಮಾನ್ಯ ಕ್ಷೇತ್ರದಿಂದ ಬಿ. ನಂಜುಂಡಪ್ಪ, ಆರ್. ಹೇಮರಾಜ್, ಆರ್. ಸುಭಾಷ್, ಮಾಲತೇಶ್ ಗಾಣದ್, ಡಿ. ಭೋಗೇಶಪ್ಪ, ಡಿ.ಆರ್. ಸೋಮಶೇಖರ್ ಸ್ಪರ್ಧಿಸಿದ್ದರು.

207 ಮತದಾರರಲ್ಲಿ 203 ಶಿಕ್ಷಕರು ಮತ ಚಲಾಯಿಸಿದ್ದರು. ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ಸಹಾಯಕ ಚುನಾವಣಾಧಿಕಾರಿಯಾಗಿ ವ್ಯವಸ್ಥಾಪಕ ಜಯರಾಮ್, ಮತಗಟ್ಟೆ ಅಧಿಕಾರಿಯಾಗಿ ರಮೇಶ್ ನಾಯ್ಕ, ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಮಂಜುನಾಥ್ ಕಾರ್ಯನಿರ್ವಹಿಸಿದ್ದರು.

ಆಯ್ಕೆಯಾದವರು: ಮಹಿಳಾ ಮೀಸಲು ಕ್ಷೇತ್ರ ಬಿ.ಎಸ್. ಶಿಲ್ಪಕುಮಾರಿ, ಸಾಮಾನ್ಯ ಕ್ಷೇತ್ರ ಬಿ. ನಂಜುಂಡಪ್ಪ, ಆರ್. ಹೇಮರಾಜ್, ಆರ್. ಸುಭಾಷ್ ಆಯ್ಕೆಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-126-2008380699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.