ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 22 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಭಾಗ -45

601. ದೆಹಲಿಯನ್ನಾಳಿದ ಮೊಟ್ಟಮೊದಲ ಮಹಾರಾಣಿ

ಎ) ನೂರ್‌ ಜಹಾನ್

ಬಿ) ಹಮೀದಾ ಬಾನು

ಸಿ) ಮುಮ್ತಾಜ್‌ ಮಹಲ್

ಡಿ) ರಜಿಯಾ ಸುಲ್ತಾನಾ

602. ಇಂಗ್ಲಿಷ್‌ನ ವರ್ಣಮಾಲೆಯಲ್ಲಿ ಎಷ್ಟು ಪದಗಳು ಕನ್ನಡಿಯಲ್ಲಿ ನೋಡಿದಾಗ ಹಾಗೆಯೇ ಕಾಣುತ್ತವೆ?

ಎ) 9 ಬಿ) 10→ಸಿ) 11 ಡಿ) 12

603. 10 ಜನರು ಎಷ್ಟು ವಿಧದಲ್ಲಿ ಹಸ್ತಲಾಘವ ಮಾಡಬಹುದು?

ಎ) 20 ಬಿ) 25→ಸಿ) 40 ಡಿ) 45

604. ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದ ವರ್ಷ ಯಾವುದು?

ಎ) 1950→ಬಿ) 1951

ಸಿ) 1952→ಡಿ) 1953

605. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ ಏನು?

ಎ) 28 ಬಿ) 30→ಸಿ) 35 ಡಿ) 38

606. ವಿಶ್ವದ ಅತೀ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಯಾವ ರಾಜ್ಯದಲ್ಲಿದೆ?

ಎ) ಉತ್ತರಾಖಂಡ

ಬಿ) ಹಿಮಾಚಲ ಪ್ರದೇಶ

ಸಿ) ತಮಿಳುನಾಡು→ಡಿ) ಮಹಾರಾಷ್ಟ್ರ

607. ಇತ್ತೀಚೆಗೆ ರಾಷ್ಟ್ರೀಯ ಜೀವವೈವಿಧ್ಯತೆ ಸಮ್ಮೇಳನ ಎಲ್ಲಿ ನಡೆಯಿತು?

ಎ) ಚೆನ್ನೈ

ಬಿ) ತಿರುವನಂತಪುರಂ

ಸಿ) ಬೆಂಗಳೂರು→ಡಿ) ಮನಾಲಿ

608. ಜಿ.ಎಸ್.ಟಿ ಸಮಿತಿ ಸಭೆಯ ಅಧ್ಯಕ್ಷತೆ ಯಾರು ವಹಿಸುತ್ತಾರೆ?

ಎ) ನೀತಿ ಆಯೋಗದ ಉಪಾಧ್ಯಕ್ಷರು

ಬಿ) ಪ್ರಧಾನಮಂತ್ರಿ

ಸಿ) ಹಣಕಾಸು ಸಚಿವ

ಡಿ) ಮುಖ್ಯಮಂತ್ರಿ

609. ಪ್ರಸ್ತುತ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಯಾರು?

ಎ) ಅಖಿಲ್‌ ಕುಮಾರ್‌ ಜ್ಯೋತಿ

ಬಿ) ಟಿ.ಎನ್.ಶೇಷನ್→ಸಿ) ಪಿ.ಎ.ಸಂಗ್ಮಾ

ಡಿ) ಸುಶೀಲ್ ಚಂದ್ರ

610. ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯ ಹೆಸರನ್ನು ಈಗ ಏನೆಂದು ಬದಲಿಸಲಾಗಿದೆ?

ಎ) ಇಂದಿರಾಗಾಂಧಿ ಖೇಲ್‌ ರತ್ನ

ಬಿ) ಅಟಲ್ ಖೇಲ್‌ ರತ್ನ

ಸಿ) ಧ್ಯಾನಚಂದ್ ಖೇಲ್‌ ರತ್ನ

ಡಿ) ನರೇಂದ್ರ ಮೋದಿ ಖೇಲ್‌ ರತ್ನ

611. ಭಾರತದ ಸಂವಿಧಾನದ 17 ಮತ್ತು 18 ನೇ ವಿಧಿಗಳು ಏನನ್ನು ಪ್ರತಿಪಾದಿಸುತ್ತವೆ?

ಎ) ಸಾಮಾಜಿಕ ಸಮಾನತೆ

ಬಿ) ಆರ್ಥಿಕ ಸಮಾನತೆ

ಸಿ) ರಾಜಕೀಯ ಸಮಾನತೆ

ಡಿ) ಧಾರ್ಮಿಕ ಸಮಾನತೆ

612. ಮಯೋಪಿಯಾ ಇದು ಯಾವುದಕ್ಕೆ ಸಂಬಂಧಿಸಿದೆ?

ಎ) ಕಿವಿಗಳು→ಬಿ) ಕಣ್ಣುಗಳು

ಸಿ) ಶ್ವಾಸಕೋಶ

ಡಿ) ಮೇಲಿನ ಯಾವುದೂ ಅಲ್ಲ

613. ಭಾರತ ಮತ್ತು ಚೀನಾ ನಡುವಿನ ಗಡಿಗೆ ಸಂಬಂಧಿಸಿದಂತೆ ಚೀನಾ ಯಾವ ರೇಖೆಯನ್ನು ಮಾನ್ಯ ಮಾಡುತ್ತದೆ?

ಎ) ಡ್ಯೂರಾಂಡ್‌ ರೇಖೆ

ಬಿ) ವಾಸ್ತವಿಕ ನಿಯಂತ್ರಣ ರೇಖೆ

ಸಿ) ಮ್ಯಾಕ್‌ ಮೋಹನ್‌ ರೇಖೆ

ಡಿ) ದಿ ಗ್ರೇಟ್‌ ವಾಲ್‌ ರೇಖೆ

614. 1930 ರಲ್ಲಿ ಪ್ರಥಮ ಬಾರಿಗೆ ಪಾಕಿಸ್ತಾನದ ಬೇಡಿಕೆ ಇಟ್ಟವರಾರು?

ಎ) ಮೊಹಮ್ಮದ್ ಇಕ್ಬಾಲ್

ಬಿ) ಮುಹಮ್ಮದ್ ಅಲಿ ಜಿನ್ನಾ

ಸಿ) ಶೌಕತ್ ಅಲಿ

ಡಿ) ಖಾನ್‌ ಅಬ್ದುಲ್‌ ಗಫಾರ್‌ ಖಾನ್

615. ವಿಶ್ವಭಾರತಿ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು?

ಎ) ಈಶ್ವರಚಂದ್ರ ವಿದ್ಯಾಸಾಗರ

ಬಿ) ಮದನಮೋಹನ ಮಾಳವೀಯ

ಸಿ) ರಾಜಾರಾಂ ಮೋಹನರಾಯ್

ಡಿ) ರವೀಂದ್ರನಾಥ ಟ್ಯಾಗೋರ್

ಭಾಗ 44ರ ಉತ್ತರ: 589. ಎ, 590. ಸಿ, 591. ಸಿ, 592. ಡಿ, 593. ಸಿ, 594. ಎ, 595. ಬಿ, 596. ಎ, 597. ಎ, 598. ಸಿ, 599. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ
ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT