ರಬಕವಿ ಬನಹಟ್ಟಿ: ‘ವಿಚಾರ ಸಂಕಿರಣಗಳಿಂದ ಸಮೃದ್ಧ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ಸಾಧ್ಯ’ ಎಂದು ಬಾಗಲಕೋಟ ವಿಶ್ವ ವಿದ್ಯಾಲಯದ ಹಣಕಾಸು ಅಧಿಕಾರಿ ಚಿದಾನಂದ ಢವಳೇಶ್ವರ ತಿಳಿಸಿದರು.

ಇಲ್ಲಿನ ಎಸ್ಟಿಸಿ ಕಾಲೇಜಿನಲ್ಲಿ ನಡೆದ ಒಂದು ರಾಷ್ಟ್ರ ಒಂದು ತೆರಿಗೆ ಕುರಿತು ಹಮ್ಮಿಕೊಂಡ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಚಾರ್ಯ ಜಿ.ಆರ್.ಜುನ್ನಾಯ್ಕರ್ ಮಾತನಾಡಿ, ‘ಇಂಥ ಕಾರ್ಯಕ್ರಮಗಳಿಂದ ಹಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ವಿಚಾರ ಸಂಕಿರಣದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಹಿರಿಯ ಉಪನ್ಯಾಸಕ ಎಸ್.ಬಿ.ಆಕಾಶ, ವಿಶೇಷ ಅಧಿಕಾರಿ ಬಿ.ಎಸ್.ನಾವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ವ್ಯವಹಾರ ನಿರ್ವಹಣಾ ಶಾಸ್ತ್ರದ ಪ್ರಾಧ್ಯಾಪಕ ಎಂ.ಮುನ್ಷಿ, ಬೆಂಗಳೂರಿನ ಲೆಕ್ಕಪರಿಶೋಧಕರಾದ ಶಂಕರ ಕೌಜಲಗಿ, ಮಹೇಂದ್ರ ಹೊರಗಿಮನಿ, ಉಪನ್ಯಾಸಕರಾದ ಶಂಕರ ಹಳಿಂಗಳಿ, ಶಂಕರ ಸೊಪಡ್ಲ, ಚೇತನ ಡಾಗಾ, ರವಿಕುಮಾರ ಕುರನಾಲ, ತೆರಿಗೆ ಸಲಹೆಗಾರ ಶಂಕ್ರಯ್ಯ ಮಠಪತಿ, ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು ಪ್ರಬಂಧ ಮಂಡಿಸಿದರು.

ಸಂಶೋಧನಾ ವಿದ್ಯಾರ್ಥಿನಿ ಕ್ಷಿತಿಜಾ ಕಣಗಲೆ, ತನುಜಾ ಹೊಸೂರ ಅನಿಸಿಕೆ ಹಂಚಿಕೊಂಡರು.

ಮನೋಹರ ಶಿರಹಟ್ಟಿ, ವಿಜಯಲಕ್ಷ್ಮಿ ಮಾಚಕನೂರ, ಶ್ವೇತಾ ಮಠದ, ರಶ್ಮಿ ಮುನ್ನೊಳ್ಳಿ ಮಾತನಾಡಿದರು.

ಜೆಎಸ್ಎಸ್ ಸಂಘದ ನಿರ್ದೇಶಕ ಪಂಡಿತ ಹನಗಂಡಿ, ಮಂಜುನಾಥ ಬೆನ್ನೂರ, ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ ಕೆಂಗನಾಳ, ಗೀತಾ ಸಜ್ಜನ, ರೇಶ್ಮಾ ಗಜಾಕೋಶ, ಸುರೇಶ ನಡೋಣಿ, ಎಸ್.ಬಿ.ಉಕ್ಕಲಿ, ರಮೇಶ ಮಾಗುರಿ, ರಶ್ಮಿ ಕೊಕಟನೂರ, ಎನ್.ಬಿ.ಹೊಸಪೇಟಿ, ಶಿವು ಇಟ್ನಾಳ, ವಿ.ವೈ.ಪಾಟೀಲ, ಅವಿನಾಶ ಹಟ್ಟಿ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-19-95239858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.