ರಾಣೆಬೆನ್ನೂರು: ತಾಲ್ಲೂಕಿನ ಚಳಗೇರಿ ಗ್ರಾಮದ ಬಸವೇಶ್ವರ ಗ್ರಾಮೀಣ ವಿದ್ಯಾ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ಈಚೆಗೆ 2003-04 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಓದಿದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ತಾಲ್ಲೂಕಿನ ಖಂಡೆರಾಯನಹಳ್ಳಿಯ ಆರೂಢ ತಪೋಭೂಮಿಯ ನಾಗರಾಜನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಾಜು ತೆಗ್ಗಿನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರಾದ ಸಿ.ಎ. ಭಜಂತ್ರಿ, ಸುಶೀಲಾ ಪಾಟೀಲ, ಆರ್.ಎಂ. ಕಾಕೋಳ, ಎಸ್.ಎನ್. ಆನ್ವೇರಿ, ಎಸ್.ಸಿ. ಹಂಚಿನಾಳ, ಎ.ಕೆ. ಶಿವಪ್ಪ, ಸಿ.ಕೆ.ಅಕ್ಕಿ, ರವಿನಾಯ್ಕ ಜಿ, ಉಜ್ಜನಗೌಡ ಗ್ಯಾನಗೌಡ್ರ, ಎಂ.ಡಿ. ಅಂಗಡಿ, ಪಿ.ಜೆ. ಸೋಮನಗೌಡ್ರ, ಎಂ.ಟಿ. ಸಂಗೂರ, ಎಸ್.ಎಚ್. ಕರೂರ, ಸಿ.ಎನ್. ಗ್ಯಾನಗೌಡ್ರ, ಪಿ.ಬಿ. ಐರಣಿ, ಶಿವಾನಂದ ಚಳಗೇರಿ, ಪರಶುರಾಮ ಪೂಜಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-22-1193235491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.