ರಾಣೆಬೆನ್ನೂರು: ‘ವಿದ್ಯಾರ್ಥಿಗಳು ನಿರಂತರ ಅಧ್ಯಯನ ಕೈಗೊಂಡು ಜ್ಞಾನದ ಹರವನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಜನೆ ಸಮಯದಲ್ಲಿ ಕಾಲಹರಣ ಮಾಡುವ ವಯಸ್ಸು ನಿಮ್ಮದಲ್ಲ. ಸಮಯ ಸದುಪಯೋಗ ಪಡಿಸಿಕೊಳ್ಳಿ’ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಹೇಳಿದರು.

ಹಲಗೇರಿ ರಸ್ತೆಯ ಬಿಎಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜಿನ ಚೇರ್ಮನ್ ಹಾಗೂ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ‘ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ. ಸುಂದರ ಜೀವನ ನಿಮ್ಮದಾಗಿರಲಿ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಬ್ಲ್ಯೂ ಆದ ವಿದ್ಯಾರ್ಥಿನಿಯರನ್ನು ಸನ್ಮಾನಿಸ ಲಾಯಿತು. ಪ್ರಾಚಾರ್ಯ ಪ್ರೊ.ಸುರೇಶ್ ಬಣಕಾರ, ಬಿ.ಕೆ. ಗುಪ್ತಾ ಕಾಲೇಜಿನ ಪ್ರಾಚಾರ್ಯ ಕುಮಾರ ಡಿ.ಕೆ, ಪ್ರೊ.ದೇವರಾಜ ಹಂಚಿನಮನಿ, ಪ್ರೊ.ಎಚ್.ಎ. ಬಿಕ್ಷಾವರ್ತಿಮಠ, ಪ್ರೊ.ಬಿ.ಯು. ಮಾಳೇನಹಳ್ಳಿ, ಪ್ರೊ.ಚಂದ್ರಶೇಖರ, ಪ್ರೊ.ಸುನೀಲ ಹಿರೇಮನಿ, ಪ್ರೊ.ಪುಷ್ಪಾಂಜಲಿ ಕಾಂಬಳೆ, ಸಂತೋಷ ಭಜಂತ್ರಿ, ಪೃಥ್ವಿರಾಜ ಕಟ್ಟಿಮನಿ ಮತ್ತು ಮೇಘಾ ಹಣ್ಣಿಕೇರಿ, ಚೈತ್ರಾ ಕಮಾಟಿ, ಸವಿತಾ ತಂಡೂರು, ಪವಿತ್ರಾ ಸಿದ್ದಮ್ಮನವರ, ಕಲ್ಪನಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-22-300632248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.