ರಾಣೆಬೆನ್ನೂರು: ಇಲ್ಲಿನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ (ಹಳೇ ಬಿಇಒ ಕಚೇರಿ) ಸಭಾಂಗಣದಲ್ಲಿ ಬುಧವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ರಾಣೆಬೆನ್ನೂರು ತಾಲ್ಲೂಕು ಘಟಕದ ಪದಾಧಿಕಾರಿಗಳ ಚುನಾವಣೆ ಜರುಗಿತು.

ಚುನಾವಣೆಯಲ್ಲಿ ಬಸವರಾಜ ಧೂಳೆಹೊಳಿ (ಅಧ್ಯಕ್ಷ), ನಾಗರಾಜ ದೇವಾಂಗದ (ಪ್ರಧಾನ ಕಾರ್ಯದರ್ಶಿ) ಕರಬಸಪ್ಪ ಚಿನ್ನಿಕಟ್ಟಿ (ಖಜಾಂಚಿ), ಬಿ. ಶೋಭಾ (ಉಪಾಧ್ಯಕ್ಷೆ ಮಹಿಳೆ), ಕಿತ್ತೂರ ಬಸಪ್ಪ (ಉಪಾಧ್ಯಕ್ಷ ಸಾಮಾನ್ಯ), ಕುಸುಮಾ ಮದಿಗೌಡ್ರ (ಸಹ ಕಾರ್ಯದರ್ಶಿ ಮಹಿಳಾ), ಮಾಲತೇಶ ಸಾವಂತಲವರ (ಸಹಕಾರ್ಯದರ್ಶಿ ಸಾಮಾನ್ಯ), ಸವಿತಾ ಲಾಪೋಜಿ (ಸಂಘಟನಾ ಕಾರ್ಯದರ್ಶಿ ಮಹಿಳೆ) ಹಾಗೂ ಗಿರೀಶ ಪದಕಿ (ಸಂಘಟನಾ ಕಾರ್ಯದರ್ಶಿ ಸಾಮಾನ್ಯ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಬಿ. ಬೆಳವಿಗಿ ಪ್ರಕಟಣೆಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-22-2033509644

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.