ಸವದತ್ತಿ: ರಕ್ತದಾನದಿಂದ ಮನುಷ್ಯನಿಗೆ ಹೃದಯ ಸ್ಥಂಭನ, ಪಾರ್ಶ್ವವಾಯು, ಯಕೃತ್ತಿಗೆ ಸಂಬಂಧಿಸಿದ ಹಾಗೂ ಸಹಜ ಕಾಯಿಲೆಗಳು ದೂರವಾಗುತ್ತವೆ ಎಂದು ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ವಿಠ್ಠ್ಠಲ ಮಾನೆ ಹೇಳಿದರು.

ಬೆಳ್ಳುಬ್ಬಿ ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಎನ್ಎಸ್ಎಸ್ ಘಟಕ ಮತ್ತು ಬೆಳಗಾವಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಿಂದ ಜರುಗಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಒಟ್ಟು 34 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ರಕ್ತದಾನ ಮಾಡಿದರು. ಪ್ರಾಚಾರ್ಯ ಡಾ. ಎನ್.ಆರ್. ಸವತಿಕರ, ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರಾದ ಡಾ. ಗಂಗಾಧರ, ಡಾ. ಕ್ರಿನಾ ಮೆಹತಾ, ಸಾರ್ವಜನಿಕ ಸಂಪರ್ಕಾಧಿಕಾರಿ ರಮೇಶ್, ತಾಂತ್ರಿಕ ಸಿಬ್ಬಂದಿ ಅಮಿತ್, ಪ್ರಜ್ವಲ್, ಸುಮಂಗಲಾ, ಶೋಭಾ, ಸಂಗೀತಾ ಮತ್ತು ದೀಪಕ್, ರುದ್ರಪ್ಪ ಹಾಗೂ ವಿ.ಎಸ್.ಮೀಶಿ, ಶಿವಾನಂದ ಹೊಳಿ, ಮೋಹನ್ ಬೆಣಚಮರ್ಡಿ, ಎಂ.ಎನ್.ಸಂಗೊಳ್ಳಿ, ಪ್ರೊ. ಕೆ.ರಾಮರೆಡ್ಡಿ, ಅಶೋಕ ವಿಘ್ನೇಶಿ, ಭಾಗ್ಯಶ್ರೀ ಪೊಲೇಶಿ, ಅಮೃತ ಹೂಗಾರ, ಡಾ.ಎನ್.ಎ.ಕೌಜಗೇರಿ, ಎಂ.ಸಿ.ಹಾದಿಮನಿ, ಜಿ.ಐ. ಮಲ್ಲಾಪುರ, ಸುನಂದಾ ಹಟ್ಟಿ, ಕೆ.ಬಿ. ನರಗುಂದ, ಎಸ್.ಜೆ. ಮಜ್ಜಗಿ, ಎ.ಎಸ್. ಪಮ್ಮಾರ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-21-1574206788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.