ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

Last Updated 1 ಜನವರಿ 2023, 20:30 IST
ಅಕ್ಷರ ಗಾತ್ರ

ವಿವರ: ಪ್ರಸ್ತುತ 9 ಅಥವಾ 10 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸುವುದನ್ನು ಬೆಂಬಲಿಸಲು ಡಿಬಿಎಸ್ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿದ್ಯಾರ್ಥಿವೇತನವು ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಕೆಳಗಿನ ಶ್ರೇಣಿ) ಮಕ್ಕಳಿಗೆ ಮೀಸಲಾಗಿದೆ.

ಅರ್ಹತೆ:
ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಅಥವಾ ಪುದುಚೆರಿಯಲ್ಲಿ ನೆಲೆಸಿರುವ ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಕೆಳಗಿನ ಶ್ರೇಣಿ) ಮಕ್ಕಳಿಗಾಗಿ ಮುಕ್ತವಾಗಿದೆ. ಅರ್ಜಿದಾರರು ಪ್ರಸ್ತುತ 9 ಅಥವಾ 10 ನೇ ತರಗತಿಗೆ ದಾಖಲಾಗಿರಬೇಕು.
ಆರ್ಥಿಕ ಸಾಹಯ
ವಾರ್ಷಿಕ ₹20,000 (3 ವರ್ಷಗಳ ವರೆಗೆ)
ಅರ್ಜಿ ಸಲ್ಲಿಸಲು ಕೊನೆ ದಿನ
5-02-2023

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌
Short Url:
www.b4s.in/praja/DBSDS11

ನರೋತಮ್ ಸೆಖ್ಸಾರಿಯಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2023
ವಿವರ: ನರೋತಮ್ ಸೆಖ್ಸಾರಿಯಾ ಸ್ಕಾಲರ್‌‍ಶಿಪ್ ಪ್ರೋಗ್ರಾಂ 2023, ಭಾರತ ಮತ್ತು ವಿದೇಶಗಳಲ್ಲಿನ ಉನ್ನತ-ಶ್ರೇಣಿಯ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಮುಂದುವರಿಸಲು ಸಿದ್ಧರಿರುವ ಪ್ರತಿಭಾನ್ವಿತ ಭಾರತೀಯ ವಿದ್ಯಾರ್ಥಿಗಳಿಗೆ ನರೋತಮ್‌ ಸೆಖ್ಸಾರಿಯಾ ಫೌಂಡೇಶನ್ ನೀಡುವ ಅವಕಾಶವಾಗಿದೆ.
ಅರ್ಹತೆ:
ಭಾರತೀಯ ಪ್ರಜೆಗಳಾಗಿದ್ದು, 30 ವರ್ಷಕ್ಕಿಂತ ಕಡಿಮೆ ವಯಸ್ಸಾದ ಮತ್ತು ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದವರಿಗೆ ಮುಕ್ತವಾಗಿದೆ. ಅರ್ಜಿದಾರರು ಮುಂಬರುವ ಸೆಮಿಸ್ಟರ್‌‌‌‌ ಅನ್ನು ಪ್ರಾರಂಭಿಸಲು‌‍ ಉನ್ನತ ಶ್ರೇಣಿಯ ಸಂಸ್ಥೆಗಳಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಪದವಿಯನ್ನು ಮುಂದುವರೆಸಲು ಯೋಜಿಸುತ್ತಿರಬೇಕು.
ಆರ್ಥಿಕ ಸಹಾಯ:
ಬಡ್ಡಿ- ರಹಿತ ಸಾಲ ಸ್ಕಾಲರ್‌‌‌‌‌ಶಿಪ್‌‌‌‌‌‌‍ಗಳು
ಅರ್ಜಿ ಸಲ್ಲಿಸಲು ಕಕೊನೆ ದಿನ:
16-03-2023

ಅರ್ಜಿ ಸಲ್ಲಿಸುವ ವಿಧಾನ
ಆನ್‌ಲೈನಲ್ಲಿ ಅರ್ಜಿ ಹಾಕಿ.

ಮಾಹಿತಿಗೆ:
Short Url:
www.b4s.in/praja/NSSP4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT