ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಎಸ್‌ಇಆರ್‌ಬಿ ಸ್ಟಾರ್ಟ್-ಅಪ್ ರಿಸರ್ಚ್ ಗ್ರಾಂಟ್ 2022

Last Updated 20 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ವಿವರ: ಎಸ್‌ಇಆರ್‌ಬಿ ಸ್ಟಾರ್ಟ್-ಅಪ್ ರಿಸರ್ಚ್ ಗ್ರಾಂಟ್ 2022 , ಪಿಎಚ್.ಡಿ ಅಥವಾ ಎಂ.ಡಿ. / ಎಂ.ಎಸ್. / ಎಂ.ಡಿ.ಎಸ್. / ಎಂ.ವಿ.ಎಸ್‌ಸಿ. ಪದವೀಧರರು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ. ಹೊಸ ಸಂಸ್ಥೆಯಲ್ಲಿ ತಮ್ಮ ಸಂಶೋಧನಾ ವೃತ್ತಿಯನ್ನು ಪ್ರಾರಂಭಿಸಲು ದೇಶದ ಸಂಶೋಧಕರಿಗೆ ಸಹಾಯ ಮಾಡುವುದು ಈ ಯೋಜನೆಯ ಗುರಿಯಾಗಿದೆ.

ಅರ್ಹತೆ: ಸೈನ್ಸ್ ಅಥವಾ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ. ಪದವಿ ಅಥವಾ ಎಂ.ಡಿ. / ಎಂ.ಎ. / ಎಂ.ಡಿ.ಎಸ್. / ಎಂ.ವಿ.ಎಸ್‌ಸಿ ಪದವಿ ಮತ್ತು ಯಾವುದೇ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆ ಅಥವಾ ರಾಷ್ಟ್ರೀಯ ಪ್ರಯೋಗಾಲಯ ಅಥವಾ ಯಾವುದೇ ಇತರ ಮಾನ್ಯತೆ ಪಡೆದ ಆರ್ ಅಂಡ್ ಡಿ ಸಂಸ್ಥೆಯಲ್ಲಿ ನಿಯಮಿತ ಶೈಕ್ಷಣಿಕ / ಸಂಶೋಧನಾ ಸ್ಥಾನವನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.

ಆರ್ಥಿಕ ನೆರವು: ₹30 ಲಕ್ಷದ ಸಂಶೋಧನಾ ಅನುದಾನ ಮತ್ತು 2 ವರ್ಷಗಳವರೆಗೆ ಓವರ್‌‌ಹೆಡ್‌‌ಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 01, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/SRB2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT