ಬುಧವಾರ, ಸೆಪ್ಟೆಂಬರ್ 22, 2021
24 °C

ವಿದ್ಯಾರ್ಥಿ ವೇತನ ಕೈಪಿಡಿ: ಡಾಕ್ಟೊರಲ್‌ ಫೆಲೋಶಿಪ್‌ 2021

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಟಿ ಗಾಂಧಿನಗರ ಡಿಪಾರ್ಟ್‌ಮೆಂಟ್‌ ಆಫ್‌ ಮ್ಯಾಥ್‌ಮೆಟಿಕ್ಸ್‌ ಇನ್‌ಸ್ಟಿಟ್ಯೂಟ್‌ ಪೋಸ್ಟ್‌ಡಾಕ್ಟೊರಲ್‌ ಫೆಲೋಶಿಪ್‌ 2021

ವಿವರ: ಪಿಎಚ್‌ಡಿ ಪದವಿ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ: ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿರಬೇಕು. ಕಂಪ್ಯೂಟೇಷನಲ್‌ ಮ್ಯಾಥ್‌ಮೆಟಿಕ್ಸ್‌ ಸಹ ಗೊತ್ತಿರಬೇಕು. ತರಗತಿಗಳಲ್ಲಿ ಪಾಠ ಮಾಡಿ ಗೊತ್ತಿರಬೇಕು.

ಆರ್ಥಿಕ ಸಹಾಯ: ತಿಂಗಳಿಗೆ ₹ 60 ಸಾವಿರದವರೆಗೆ ಮತ್ತು ₹ 10 ಸಾವಿರ ಎಚ್‌ಆರ್‌ಎ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15 ಆಗಸ್ಟ್‌, 2021

ಅರ್ಜಿ ಸಲ್ಲಿಸುವ ವಿಧಾನ: ಇ–ಮೇಲ್‌ ಮೂಲಕ ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/MPF5

ಐಐಎಸ್‌ಇಆರ್‌ ಮೊಹಾಲಿ ಪೋಸ್ಟ್‌–ಡಾಕ್ಟೊರಲ್‌ ಫೆಲೋಶಿಪ್‌ 2021

ವಿವರ: ಪಿಎಚ್‌ಡಿ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಲ್ಟ್ರಾಫಾಸ್ಟ್‌ ನ್ಯಾನೊ ಪ್ರೊಸೆಸಿಂಗ್‌ ವಿಷಯದ ಕುರಿತು ನಡೆಯುತ್ತಿರುವ ಸಂಶೋಧನೆ ಇದಾಗಿದೆ.

ಅರ್ಹತೆ: ಪಿಎಚ್‌ಡಿ ಪಡೆದಿರುವ 35 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿರಬೇಕು.

ಆರ್ಥಿಕ ಸಹಾಯ: ಭಾರತ ಸರ್ಕಾರದ ನಿಯಮಾನುಸಾರ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 14 ಆಗಸ್ಟ್‌, 2021

ಅರ್ಜಿ ಸಲ್ಲಿಕೆ ವಿಧಾನ: ಇ–ಮೇಲ್‌ ಮೂಲಕ ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/RMP6

ಕೃಪೆ: buddy4study.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು