ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಕರ್ಕೆ ದಿಖಾವೂಂಗಿ ಅಥ್ಲೀಟ್‌ ಸ್ಕಾಲರ್‌ಶಿಪ್‌ 2022-23

Last Updated 5 ಜೂನ್ 2022, 23:30 IST
ಅಕ್ಷರ ಗಾತ್ರ

ಕರ್ಕೆ ದಿಖಾವೂಂಗಿ ಅಥ್ಲೀಟ್‌ ಸ್ಕಾಲರ್‌ಶಿಪ್‌ 2022-23

ವಿವರ: ಅನ್‍ಸ್ಟಾಪೆಬಲ್ ಕರ್ಕೆ ದಿಖಾವೂಂಗಿ ಅಥ್ಲೀಟ್‌ ಸ್ಕಾಲರ್‌ಶಿಪ್‌, ಗೋ ಸ್ಪೋರ್ಟ್ಸ್ ಫೌಂಡೇಶನ್ (ಮಹಿಳಾಅಥ್ಲೀಟ್‌ಗಳಿಗಾಗಿ ಇರುವ ಎನ್‌ಜಿಒ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ ಅರ್ಜಿಗಳನ್ನು ಆಹ್ವಾನಿಸಿದೆ. ಒಲಿಂಪಿಕ್ಸ್‌ ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಕನಸು ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಹತೆ: ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ವಿಂಟರ್ ಒಲಿಂಪಿಕ್ಸ್‌, ಸಾಹಸ, ಮೋಟಾರ್‌ಸ್ಪೋರ್ಟ್‌ಗಳಲ್ಲಿ ಸ್ಪರ್ಧಿಸುವ 13 ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಿನ ಭಾರತೀಯ ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಆರ್ಥಿಕ ನೆರವು: ನಿರ್ದಿಷ್ಟ ಹಣ ಸಹಾಯ ಇಲ್ಲ. ಬದಲಾಗಬಹುದು

ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್‌ 24, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ವಿವರ: www.b4s.in/praja/UKS9

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT