ತಿ. ನರಸೀಪುರ: ತಾಲ್ಲೂಕಿನ ಚೌಹಳ್ಳಿ ಗ್ರಾಮದ ಸಂತ ನೋರ್ಬರ್ಟ್ ಶಾಲೆಗೆ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಯಲ್ಲಿ ಸತತ 5ನೇ ವರ್ಷ ಶೇ 100 ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ 79 ವಿದ್ಯಾರ್ಥಿಗಳಲ್ಲಿ 32 ಮಂದಿ ಅತ್ಯುನ್ನತ ಶ್ರೇಣಿ, 36 ಪ್ರಥಮ ಶ್ರೇಣಿ ,11 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಮಹೇಶ್ವರಿ ಟಿ ಎಸ್ ಶೇ 95, ಲೋಕವರ್ಧನ್ ಕೆ. ಶೇ 93.08, ವಿಶೃತ್ ವಿ ಶೇ 93.4 ಮತ್ತು ವರಲಕ್ಷ್ಮಿ ಶೇ93.2 , ಸೋಗ್ರಾ ಏಯ್ಮನ್ ಶೇ 93 ಪಡೆದಿದ್ದಾರೆ ಎಂದು ನು ವ್ಯವಸ್ಥಾಪಕರಾದ ಫಾ. ಬೆನ್ನಿ ಥಾಮಸ್ , ಫಾ. ರೆನಿನ್ ಸೆಬಾಸ್ಟಿಯನ್, ಪ್ರಾಂಶುಪಾಲೆ ಸಿಸ್ಟರ್ ಸುಮಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-38-2015432985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.