ತರೀಕೆರೆ: ಪಟ್ಟಣದ ಸದ್ವಿದ್ಯಾ ಪಬ್ಲಿಕ್ ಶಾಲೆಯು ಪ್ರಪ್ರಥಮ ಬಾರಿಗೆ 10ನೇ ತರಗತಿ ಐಸಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಾಗಿದೆ ಎಂದು ಪ್ರಾಂಶುಪಾಲೆ ಹರ್ಷಿಣಿ ಡಿ.ಆರ್. ತಿಳಿಸಿದ್ದಾರೆ.

ತೇಜಸ್ ಎಚ್.ಪಿ. ಶೇ 94 ಅಂಕ ಗಳಿಸಿ ಪ್ರಥಮ, ಮೊಹಮ್ಮದ್ ಆಫ್ನಾನ್ ಶೇ 87 ಅಂಕದೊಂದಿಗೆ ಶಾಲೆಗೆ ದ್ವಿತೀಯ, ಬ್ರಿಜೇಶ್ ಎಂ.ಎಸ್. ಮತ್ತು ಗೌತಮ್ ಕೆ.ಎಸ್. ಶೇ 85 ಅಂಕದೊಂದಿಗೆ ಜಂಟಿಯಾಗಿ ತೃತೀಯ ಸ್ಥಾನ ಗಳಿಸಿದ್ದಾರೆ.

ಭುವನ್ ಎಸ್.ಆರ್. ಶೇ 79, ಕುತೇಜ ತಲ್ ಕುಬ್ರ ಶೇ 72, ಚಾರಿತ್ರ್ಯ ಕೆ.ಎಸ್. ಶೇ 71, ಆಕಾಶ್ ಡಿ.ಎನ್. ಶೇ 71, ಚಂದನ ಎಸ್.ಕೆ. ಶೇ. 71, ಆಲಿಯ ಬಾನು ಶೇ 65, ಪ್ರತೀಕ್ಷ ಶೇ 62, ಉಮ್ ಕುಲ್ಸುಂ ಶೇ 61, ಪ್ರಜ್ವಲ್ ಡಿ. ಶೇ 61, ಸ್ಮಿತಾ ಶೇ 60, ನವ್ಯ ಶೇ 60, ಬಿಂದು ಬಿ.ಎಸ್. ಶೇ 58 ಅಂಕಗಳನ್ನು ಪಡೆದಿದ್ದಾರೆ.

ಇದೆ ಶಾಲೆಯಲ್ಲಿ ಸ್ಟೇಟ್ ಬೋರ್ಡ್ ಪರೀಕ್ಷೆಯಲ್ಲಿಯೂ 3ನೇ ಬಾರಿ ಶೇ 100 ಫಲಿತಾಂಶ ದಾಖಲಾಗಿದೆ. ಶ್ರೇಯ ಎ. ಬಿದ್ರೆ ಮತ್ತು ಪ್ರೀತಮ್ ಎಂ.ಆರ್. ಶೇ 87. 52 ಫಲಿತಾಂಶ ಪಡೆದಿದ್ದಾರೆ.

ಮೂವರು ಅತ್ಯುತ್ತಮ ಶ್ರೇಣಿ, 9 ಮಂದಿ ಪ್ರಥಮ ಶ್ರೇಣಿ, 6 ಜನರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-126-1962939114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.