ಬಾಗಲಕೋಟೆ: ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಪರಿಸರ ಪತ್ರಿಕೋದ್ಯಮ ಸಂಭ್ರಮ’ ಮಾಧ್ಯಮ ಹಬ್ಬದಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸಮಗ್ರ ವೀರಾಗ್ರಣಿ ಟ್ರೋಫಿ ತನ್ನದಾಗಿಸಿಕೊಂಡಿದೆ.

ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಐದು ಸ್ಪರ್ಧೆಗಳಲ್ಲಿ ಪ್ರಥಮ ಜಾಗೂ ಮೂರು ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸುದ್ದಿ ಬರವಣಿಗೆ ಮತ್ತು ಪಿಟಿಸಿ ಸ್ಪರ್ಧೆಯಲ್ಲಿ ಗಂಗಾ ಅಮಾತೆಪ್ಪನವರ ಪ್ರಥಮ, ಫೋಟೊಗ್ರಫಿಯಲ್ಲಿ ದರ್ಶನ ಕೂಗತಿ, ರೀಲ್ಸ್ ನಿರ್ಮಾಣದಲ್ಲಿ ಮಂಜುನಾಥ್ ವಜ್ರಮಟ್ಟಿ ಹಾಗೂ ಮ್ಯಾಡ್ ಆ್ಯಡ್ ಸ್ಪರ್ಧೆಯಲ್ಲಿ ಕಾಜಲ್ ಖಾಜಿ, ಮಂಜುಳಾ ಹಳ್ಳೂರ, ಆಕಾಶ ವಡ್ಡರ, ಮನೋಜ ಹೊಲ್ದುರಮಠ, ಸಾವಿತ್ರಿ ಅಣ್ಣಿಗೇರಿ, ದರ್ಶನ ಕೂಗತಿ ಪ್ರಥಮ ಸ್ಥಾನ ಪಡೆದಿದ್ದಾರೆ.

ರೇಡಿಯೊ ಜಾಕಿ ಮತ್ತು ಕೊಲೈಜ್ ಮೇಕಿಂಗ್ ಸ್ಪರ್ಧೆಯಲ್ಲಿ ಬದ್ರುನ್ನಿಸಾ ಕೊಲ್ಹಾರ, ಸುದ್ದಿ ನಿರೂಪಣೆಯಲ್ಲಿ ಅರುಂಧತಿ ಮುಳ್ಳೂರ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-19-1930532424

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.