ಹೆಬ್ರಿ: ಶಾಂತಿನಿಕೇತನದ ಉತ್ತಮ ಕೆಲಸಗಳು ಸಮಾಜಕ್ಕೆ ಮಾದರಿಯಾಗಿವೆ. ಲೆಕ್ಕಪತ್ರದಲ್ಲಿ ‘ಎ’ ಗ್ರೇಡ್ ಪಡೆದು ಉತ್ತಮ ಲಾಭಾಂಶವನ್ನು ಗಳಿಸಿ ಗ್ರಾಮೀಣ ಭಾಗದಲ್ಲಿ ಛಾಪು ಮಾಡಿಸಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಪ್ರೊ.ಬಿ. ಕರಿಯಣ್ಣ ಹೇಳಿದರು.

ಶಾಂತಿನಿಕೇತನ ಸಭಾಂಗಣದಲ್ಲಿ ನಡೆದ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಸಭೆಯಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಮಾತನಾಡಿ, ಸಂಘ ಉತ್ತಮ ಲಾಭ ಗಳಿಸಿ, ಮೇ ತಿಂಗಳಿ ನಲ್ಲಿ ವಾರ್ಷಿಕ ಸಾಮಾನ್ಯ ಸಭೆಯನ್ನು ಮುಗಿಸಿದೆ. ಪ್ರತಿ ಸದಸ್ಯ ನಿರಂತರವಾಗಿ ತೊಡಗಿಕೊಂಡಾಗ ಮಾತ್ರ ಸಹಕಾರ ಸಂಘ ಬೆಳವಣಿಗೆ ಆಗುತ್ತದೆ ಎಂದರು.

ಅದೃಷ್ಟಶಾಲಿ ಸದಸ್ಯರಾಗಿ ವಾರಿಜ, ಜಗನ್ನಾಥ ಆಯ್ಕೆಯಾದರು. ಪ್ರೊ. ಬಿ ಕರಿಯಣ್ಣ ಅವರನ್ನು ಗೌರವಿಸಲಾಯಿತು. ಪ್ರಸನ್ನ ಅವರಿಗೆ ಅತ್ಯುತ್ತಮ ನಿರ್ದೇಶಕ, ರಾಜೇಶ್ರೀ ಅವರಿಗೆ ಅತ್ಯುತ್ತಮ ಆಡಳಿತ ಮಂಡಳಿ ಸದಸ್ಯೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶಾಂತ್ ಭಂಡಾರಿ, ಟಿ.ಎನ್ ಕೃಷ್ಣಮೂರ್ತಿ, ಆನಂದ ನಾಯ್ಕ ವಂಡರಬೆಟ್ಟು, ಟಿ.ಜಿ. ಆಚಾರ್ಯ, ಪ್ರಸನ್ನ ಕುಮಾರ್ ಶೆಟ್ಟಿ, ಸುದೀಪ್ ಚಾರ, ಮಾಲತಿ ಅತ್ಯುತ್ತಮ ಸಹಕಾರಿ ಸದಸ್ಯರಾಗಿ ಆಯ್ಕೆಯಾದರು.

ಸಂಘದ ಉಪಾಧ್ಯಕ್ಷ ದೀಕ್ಷಿತ್ ನಾಯಕ್, ನಿರ್ದೇಶಕರಾದ ಮಹೇಶ್, ಕೆ. ಗಣೇಶ್, ಜಯಕರ, ವಿಜಯ್ ಕುಮಾರ್, ಸಂದೇಶ್ ಕುಲಾಲ್, ಪ್ರಸನ್ನ, ಸುಜಾತಾ ಶೆಟ್ಟಿ, ರೇಷ್ಮಾ, ಶ್ರೀನಿವಾಸ್ ಶೆಟ್ಟಿ, ನವೀನ್ ಶೆಟ್ಟಿ, ವ್ಯವಸ್ಥಾಪಕಿ ರಾಜೇಶ್ರೀ, ಸಿಬ್ಬಂದಿ ರಾಘವೇಂದ್ರ ಇದ್ದರು.

ಸಿಇಒ ನರೇಂದ್ರ ಎಸ್. ಮರಸಣಿಗೆ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-28-219504946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.