ಉಡುಪಿ: 2025ನೇ ವರ್ಷದ ಮಂಗಳೂರು ವಿ.ವಿ. ಮಟ್ಟದ ಪರೀಕ್ಷೆಯಲ್ಲಿ ಬಿ.ಎ ವಿಭಾಗದಿಂದ 3 ರ್ಯಾಂಕ್ ಪಡೆದ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಎಂ.ವಿನ್ಯಾಸ್ ಪೈ ಅವರನ್ನು ಕಾಲೇಜಿನ ಆರ್ಟ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ದಿವ್ಯಾ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಗಾಯತ್ರಿ ಪೈ ಅಧ್ಯಕ್ಷತೆ ವಹಿಸಿದರು. ಉಪಪ್ರಾಂಶುಪಾಲ ಎಂ.ವಿಶ್ವನಾಥ್ ಪೈ, ಆರ್ಟ್ಸ್ ಕ್ಲಬ್ ಸಂಚಾಲಕ ಎಂ. ಚೆನ್ನ ಪೂಜಾರಿ, ಸ್ವಾತಿ ಹೆಬ್ಬಾರ್, ಅಜಯ್ ಪೈ, ನಮಿತಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಆಮ್ರ ಸ್ವಾಗತಿಸಿದರು. ಮಾನಸಾ ವಂದಿಸಿದರು. ಮೆಲಿಶಾ ಸಾರಾ ಕರ್ಕಡ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-28-1816816487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.