ವರ್ಕ್ ಫ್ರಂ ಹೋಮ್ ಇಂಟರ್ನ್ಷಿಪ್

ಕಾಂಟೆಕ್ಸ್ಟ್ಕ್ಯುಎ: ವಿಡಿಯೊ ಎಡಿಟರ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಅಡೋಬ್ ಆಫ್ಟರ್ ಎಫೆಕ್ಟ್ಸ್, ಅಡೋಬ್ ಪ್ರೀಮಿಯರ್ ಪ್ರೊ, ಕ್ಯಾನ್ವ, ಕ್ಯಾಪ್ಕಟ್, ಕಲರ್ ಗ್ರೇಡಿಂಗ್, ಡಾವಿನ್ಸಿ ರೆಸಾಲ್ವ್, ಫೈನಲ್ ಕಟ್ ಪ್ರೊ, ಮೋಷನ್ ಗ್ರ್ಯಾಫಿಕ್ಸ್, ವಿಡಿಯೊ ಎಡಿಟಿಂಗ್, ವಿಷುಯಲ್ ಸ್ಟೋರಿ ಟೆಲ್ಲಿಂಗ್ ಮತ್ತು ವಿಡಿಯೊ ಮೇಕಿಂಗ್ ಜ್ಞಾನವುಳ್ಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮೇ 23 ಅರ್ಜಿ ಸಲ್ಲಿಕೆಗೆ ಕಡೇ ದಿನ. ಸ್ಟೈಪೆಂಡ್– ತಿಂಗಳಿಗೆ ₹ 3,000– 5,000.
ಸಂಪರ್ಕ: internshala.com/i/608620.

ಸಾದ್ಗಿ ಹೌಸ್: ಫ್ಯಾಷನ್ ಡಿಸೈನ್ ಇಂಟರ್ನಿಗಳನ್ನು ಆಹ್ವಾನಿಸಿದೆ. ಅಡೋಬ್ ಇಲಸ್ಟ್ರೇಟರ್, ಅಡೋಬ್ ಫೋಟೊಶಾಪ್, ಕೋರಲ್ಡ್ರಾ, ಫ್ಯಾಷನ್ ಡಿಸೈನಿಂಗ್ ಮತ್ತು ಫ್ಯಾಷನ್ ಇಲಸ್ಟ್ರೇಷನ್ ಬಗ್ಗೆ ಅರಿತಿರುವ ವಿದ್ಯಾರ್ಥಿಗಳು ಮೇ 23ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ತಿಂಗಳಿಗೆ ₹ 5,000– 8000. ಸಂಪರ್ಕ: internshala.com/i/7beaa6.

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

ದಿ ಸಿಗ್ನೇಚರ್ ಡಿಸೈನ್ ಸ್ಟುಡಿಯೊ: ಇಂಟೀರಿಯರ್ ಡಿಸೈನ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದ್ದು ಅರ್ಜಿ ಸಲ್ಲಿಸಲು ಮೇ 22ರವರೆಗೆ ಅವಕಾಶ ಇದೆ. ಆಟೊಕ್ಯಾಡ್, ಆಟೊಡೆಸ್ಕ್ 3ds ಮ್ಯಾಕ್ಸ್, ಗೂಗಲ್ ಸ್ಕೆಚಪ್, ಇಂಟೀರಿಯರ್ ಡಿಸೈನ್ ಮತ್ತು V-Ray ವಿಷಯಗಳಲ್ಲಿ ಕೌಶಲ ಉಳ್ಳವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸ್ಟೈಪೆಂಡ್ ತಿಂಗಳಿಗೆ ₹ 8,000– 12,000. ಸಂಪರ್ಕ: internshala.com/i/16924c.

ಬ್ರ್ಯಾಂಡ್ಶಾರ್ಕ್: ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಡಿಜಿಟಲ್ ಮಾರ್ಕೆಟಿಂಗ್, ಇನ್ಸ್ಟಾಗ್ರಾಂ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಮಾರ್ಕೆಟಿಂಗ್ (ಎಸ್ಇಎಂ), ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಬಗ್ಗೆ ಜ್ಞಾನವುಳ್ಳ ಹಾಗೂ ಇಂಗ್ಲಿಷ್ನಲ್ಲಿ ಬರೆಯುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಮೇ 21ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ತಿಂಗಳಿಗೆ ₹ 10,000.

ಸಂಪರ್ಕ: internshala.com/i/26aefc.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.