ಉಳ್ಳಾಲ: ಮಹಿಳೆಯರು ಸಮಾಜದಲ್ಲಿ ಶಕ್ತಿಶಾಲಿಯಾಗಿ ಬೆಳೆದರೆ ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಪ್ರಗತಿ ಸಾಧ್ಯ ಎಂದು ಕೊಣಾಜೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಗೀತಾ ದಾಮೋದರ ಕುಂದರ್ ಹೇಳಿದರು.

ಕೊಣಾಜೆ ವಿವಿಧೋದ್ದೇಶ ಸಹಕಾರ ಸಂಘ ಅಸೈಗೋಳಿ ಸಭಾಂಗಣದಲ್ಲಿ ನಡೆದ ಶೃತಿ ಲಯ ಮಹಿಳಾ ಕಲಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಯೆನೆಪೋಯ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಸರೋಜಿನಿ ಬಿ.ಕೆ. ಪ್ರಮಾಣ ವಚನ ಬೋಧಿಸಿದರು.

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಹುಮುಖ ಪ್ರತಿಭೆಗಳಾದ ಡಾ.ಶ್ವೇತ, ಡಾ.ಪ್ರಶಸ್ತಿ ಮತ್ತು ಶೈನಾ ಶ್ರಾವಣ್ ಉಳ್ಳಾಲ್ ಅವರಿಗೆ ಶೃತಿ ಲಯ ಕಲಾ ಸಾಧಕ ಪ್ರಶಸ್ತಿಯನ್ನು ನಾಗವೇಣಿ ಶೆಟ್ಟಿ ಪ್ರದಾನ ಮಾಡಿದರು.

ನಿಟ್ಟೆ ಉಷಾ ನರ್ಸಿಂಗ್ ಕಾಲೇಜು ವತಿಯಿಂದ ಸಹ ಪ್ರಾಧ್ಯಾಪಕಿ ಸುನಂದಾ ಸುಧಾಕರ್ ಅವರು ಅರೋಗ್ಯ ಜಾಗೃತಿ ತರಬೇತಿ ನಡೆಸಿದರು. ಅತಿಥಿಗಳಾಗಿ ನಾರಾಯಣ ಕುಂಪಲ, ನರೇಶ್ ಬಬ್ಬುಕಟ್ಟೆ, ತ್ಯಾಗಮ್ ಹರೇಕಳ, ನವೀನ್ ಕುತ್ತಾರ್, ಭಾಸ್ಕರ್ ಕುತ್ತಾರ್, ನಯನ, ಸೌಮ್ಯ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷರಾಗಿ ಶೋಭಾ ಶೆಟ್ಟಿ, ಗೌರವ ಸಲಹೆಗಾರರಾಗಿ ಚಂದ್ರಕಲಾ ರಾಮಚಂದ್ರ, ಗೌರವಾಧ್ಯಕ್ಷರಾಗಿ ಶ್ರೀದೇವಿ ರೈ ಕಾರ್ಯಾಧ್ಯಕ್ಷರಾಗಿ ಸುಚಿತ್ರ ವೇಣುಗೋಪಾಲ್, ಕೋಶಾಧಿಕಾರಿಯಾಗಿ ವಿನುತ ಭಾಸ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ರಶ್ಮಿ ಬಿ.ಎಂ., ಉಪಾಧ್ಯಕ್ಷರಾಗಿ ಭಾರತಿ ಶೆಟ್ಟಿ, ಸೋನಿ ರೈ, ನಳಿನಿ ಯೋಗೀಶ್ ಆಚಾರ್ಯ, ನಯನ, ಪೂಜಾ ಸತೀಶ್ ಶೆಟ್ಟಿ, ಭಾರತಿ, ಜತೆ ಕಾರ್ಯದರ್ಶಿಯಾಗಿ ಅಶ್ವಿತಾ, ರೇಖಾ ವಿಶ್ವನಾಥ, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮಶ್ರೀ, ಚಂದ್ರಕಲಾ, ಸೌಮ್ಯ, ವಿಜಯಲಕ್ಷ್ಮಿ, ಶುಭಲತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೇಘಶ್ರೀ, ಸವಿತಾ, ಚಂದ್ರಕಲಾ ಶೆಟ್ಟಿ, ರೇಷ್ಮಾ, ವಂದಿತ, ಕಾವ್ಯಶ್ರೀ, ಮಾಲವಿಕ, ಗೌತಮಿ, ಶರ್ಮಿತ ಅಸೈಗೋಳಿ ಪ್ರತಿಜ್ಞೆ ಸ್ವೀಕರಿಸಿದರು.

ಶೃತಿ ಲಯ ಕಲಾಕೇಂದ್ರ ಕುತ್ತಾರು ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ನಿರ್ದೇಶಕರಾದ ಭಾಸ್ಕರ್ ಕುತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಮ್ ಹರೇಕಳ ನಿರೂಪಿಸಿದರು. ಕೋಶಾಧಿಕಾರಿ ನವೀನ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-29-715158500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.