ತೈಲ ಬೆಲೆ ಏರಿಕೆಯಿಂದ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗಿದೆ. ₹10ಗೆ ಸಿಗುತ್ತಿದ್ದ ಕಾಫಿ ₹20ಕ್ಕೆ ಏರಿಕೆಯಾಗಿದೆ. ಉಳಿದ ಆಹಾರಗಳ ಬೆಲೆಯೂ ಸುಡುತ್ತಿದೆ. ಪದವಿ ಪರೀಕ್ಷೆಗಳ ಸಮಯವಾಗಿದ್ದು, ಬೇಗ ಕಾಲೇಜಿಗೆ ಹೋಗಬೇಕಾಗಿರುವುದರಿಂದ ಬಾಕ್ಸ್ ತೆಗೆದುಕೊಂಡು ಹೋಗುವುದು ಕಷ್ಟ. ಹೀಗಾಗಿ ಹೋಟೆಲ್ಗಳಿಗೆ ಹೋಗುತ್ತಿದ್ದವು. ತೈಲ ಬೆಲೆ ಏರಿಕೆಯಿಂದ ಅಡುಗೆ ಎಲ್ಪಿಜಿ, ಸಾಗಟ ವೆಚ್ಚದಿಂದ ಹೋಟೆಲ್ಗಳಲ್ಲಿ ಆಹಾರ ದರವು ಏರಿಕೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಸಿಲುಕಿದ್ದಾರೆ.

ವಿ.ಶ್ರಾವಣಿ, ವಿದ್ಯಾರ್ಥಿನಿ, ವಿಜಯಪುರ

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಬೈಕ್ನಲ್ಲಿ ಕಾಲೇಜಿಗೆ ಬರುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ ಗಳಿಗೆ ತೊಂದರೆ ಆಗಲಿದೆ. ದರ ಏರಿಕೆಯಿಂದಾಗಿ ಕೆಲವು ವಾಹನಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಪ್ರಯಾಣದರವು ಹೆಚ್ಚಾಗಿದೆ. ಇದು ಪದವಿ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ. ತಕ್ಷಣವೇ ಇಂಧನ ದರವನ್ನು ಇಳಿಸಿ ವಿದ್ಯಾರ್ಥಿಗಳಿಗೆ ಸಹಕರಿಸಬೇಕು.

ಬಿ.ಎಂ.ತರುಣ್, ವಿದ್ಯಾರ್ಥಿ, ಬಿಜ್ಜವಾರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-15-1337474061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.