ವಿಜಯಪುರ: ನಗರದ ಶಾಂತಿನಿಕೇತನ ಅಂತರರಾಷ್ಟ್ರೀಯ ಶಾಲೆ ಸಿಬಿಎಸ್ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಒಟ್ಟು 56 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.

ವಿದ್ಯಾರ್ಥಿನಿ ನಿಧಿ ರುಣವಾಲ್ ಶೇ 99 ಅಂಕಗಳನ್ನು ಪಡೆದು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೃಷ್ಟಿ ಹೊಸಮನಿ ಮತ್ತು ಮಾನಸಾ ಅಶ್ರೀತ ತಲಾ ಶೇ 96 ಅಂಕಗಳನ್ನು ಪಡೆದಿದ್ದಾರೆ. ಸಾಕ್ಷಿ ಖತ್ರಿ ಶೇ 94, ನಿಕಿತಾ ಪಟೇಲ್, ಅನುಷ್ಕಾ ಜಮಾದಾರ, ಅಥರ್ವಾ ಮರ್ದಾ ಹಾಗೂ ಸುಜನ ನಿಂಬಾಳಕರ ತಲಾ ಶೇ 93 ಅಂಕಗಳನ್ನು ಪಡೆದಿದ್ದಾರೆ.

ಜಾನ್ಹವಿ ಡಬ್ಬಿ ಶೇ 91, ವಿಧಿ ಜೈನ್, ಸಮೀಕ್ಷಾ ವಠಾರಕರ, ಸ್ನೇಹಾ ನ್ಯಾಮಗೊಂಡ, ಸುಪ್ರಿಯಾ ಚಾಂದಕವಟೆ, ಆದಿತ್ಯ ತೇಲಿ ಹಾಗೂ ಹನುಮಂತ ಕೋಲ್ಕರ ತಲಾ ಶೇ 90, ಜಿಕ್ರಾ ಜಾಗೀರದಾರ ಶೇ 89 ಅಂಕಗಳನ್ನು ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-26-508066975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.