ವಿಜಯಪುರ: ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಹಮ್ಮಿಕೊಂಡಿದ್ದ ‘ಇಂಪ್ರೆಶನ್–2026 ಮಾಧ್ಯಮ ಹಬ್ಬ’ದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ರನ್ನರ್ ಅಪ್ ಸ್ಥಾನ ಗಳಿಸಿದೆ.

ರಾಜ್ಯದ 30ಕ್ಕೂ ಹೆಚ್ಚು ಕಾಲೇಜಿನ ತಂಡಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳನ್ನು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣನವರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕಿ ತಹಮೀನಾ ನಿಗಾರ ಸುಲ್ತಾನಾ, ಸಂದೀಪ್ ನಾಯಕ ಅಭಿನಂದಿಸಿದ್ದಾರೆ.

ಪ್ರಶಸ್ತಿ ವಿಜೇತರು: ಅಮೃತಾ ಗುರಾಯಿ– ವರದಿಗಾರಿಕೆ. ಬಸಮ್ಮ, ಜ್ಯೋತಿ ಎಸ್.- ಡಿಬೇಟ್. ಜ್ಯೋತಿ ಎಸ್.- ಪಿಟುಸಿ. ಜ್ಯೋತಿ ಎಸ್. – ಟಿವಿ ಸುದ್ದಿ ನಿರೂಪಣೆ. ಭಾಗ್ಯಶ್ರೀ ಲೋಕೂರ– ರೀಲ್ಸ್ ನಿರ್ಮಾಣ. ಸುಕನ್ಯಾ ಹತ್ತಿ–ಪೋಸ್ಟರ್ ನಿರ್ಮಾಣ. ಅಮೃತಾ, ಸಾರಿಕಾ, ಸುಕನ್ಯಾ, ಬಸಮ್ಮ, ಜ್ಯೋತಿ, ವಿದ್ಯಾಶ್ರೀ, ಮೇಘಪುಷ್ಪ–ನೃತ್ಯ. ಪವಿತ್ರಾ ಇಟೇಕರ್, ಪ್ರಮೀಳಾ ಚಲವಾದಿ, ವರ್ಷಾ ಕಾಂಬಳೆ, ನೀಲಮ್ಮ ವಸ್ತ್ರದ, ಶ್ವೇತಾ ಸಲಗಲ್– ಜಾಹೀರಾತು ನಿರ್ಮಾಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-26-1831796530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.