ವಿವೊ ಕನ್ಯಾಜ್ಞಾನ

ವಿವೊ ಇಂಡಿಯಾ ಸಂಸ್ಥೆಯ ಸಿಎಸ್ಆರ್ ಉಪಕ್ರಮ ಇದಾಗಿದೆ. ಅರ್ಹತೆ: ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಯುವತಿಯರಿಗೆ ಅವಕಾಶ. ಸ್ಟೆಮ್ ವಿಭಾಗಗಳಲ್ಲಿ (ಬಿಟೆಕ್/ಬಿಇ, ಬಿಎಸ್ಸಿ, ಬಿಸಿಎ ಇತ್ಯಾದಿ) ಪ್ರಥಮ ಅಥವಾ ದ್ವಿತೀಯ ವರ್ಷದ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಅವರು ಓದುತ್ತಿರುವ ಕಾಲೇಜು ಎನ್ಐಆರ್ಎಫ್ ಶ್ರೇಣಿಯನ್ನು ಪಡೆದಿರಬೇಕು. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ.
ಪೋಷಕರ ಆದಾಯದ ವಾರ್ಷಿಕ ಮಿತಿ ₹ 5 ಲಕ್ಷ. 10 ಮತ್ತು 12ನೇ ತರಗತಿ ಹಾಗೂ ತಮ್ಮ ಇತ್ತೀಚಿನ ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್ನಲ್ಲಿ ಕನಿಷ್ಠ
ಶೇ 70ರಷ್ಟು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ನೆರವು: ಗರಿಷ್ಠ ಮೂರು ವರ್ಷಗಳ ಅವಧಿಗೆ ವರ್ಷಕ್ಕೆ ₹ 60,000 ನಿಶ್ಚಿತ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಕೊನೇ ದಿನ: 11-05-2026
ಅರ್ಜಿ ಸಲ್ಲಿಕೆ: ಆನ್ಲೈನ್. ಮಾಹಿತಿಗೆ: Short Url: www.b4s.in/praja/VKGSP1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.