ಸ್ಕಿಲ್ಲೆವೆಲ್: ಡಿಜಿಟಲ್ ಮಾರ್ಕೆಟಿಂಗ್ ಇಂಟರ್ನಿ ಗಳನ್ನು ನೇಮಕ ಮಾಡಿಕೊಳ್ಳಲಿದೆ. ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಜ್ಞಾನ ಇರುವ, ತಂಡ ನಿರ್ವಹಣೆ ಸಾಮರ್ಥ್ಯ ಹಾಗೂ ನಾಯಕತ್ವ ಗುಣ ಇರುವ ವಿದ್ಯಾರ್ಥಿಗಳು ಜೂನ್ 14ರ ಒಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್– ತಿಂಗಳಿಗೆ ₹ 6,000– ₹8,000.
ಸಂಪರ್ಕ: internshala.com/i/72f57c.

ಗ್ಲೋಬಿಕ್ ಎಐ ಪ್ರೈವೇಟ್ ಲಿಮಿಟೆಡ್: ಲೀಡ್ ಜನರೇಷನ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಕೋಲ್ಡ್ ಕಾಲಿಂಗ್ ಬಗ್ಗೆ ಜ್ಞಾನ ಇರುವ, ಇಂಗ್ಲಿಷ್ನಲ್ಲಿ ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ಜೂನ್ 14ರ ಒಳಗೆ ಅರ್ಜಿ ಸಲ್ಲಿಸಬೇಕು.

ಸ್ಟೈಪೆಂಡ್– ತಿಂಗಳಿಗೆ ₹ 8,500– 15,000.
ಸಂಪರ್ಕ: internshala.com/i/b33941.

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

ಅಯು ಡಿವೈಸಸ್: ಪ್ರೋಗ್ರ್ಯಾಂ ಕೇರ್ ಕೊಆರ್ಡಿನೇಟರ್ ಇಂಟರ್ನಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳಿಗೆ ಸಂವಹನ ಸಾಮರ್ಥ್ಯ ಇರಬೇಕು. ಕ್ಲಿನಿಕಲ್ ಡೇಟಾ ಮ್ಯಾನೇಜ್ಮೆಂಟ್, ಮೆಡಿಕಲ್ ಟರ್ಮಿನಾಲಜಿ, ರೋಗಿಗಳ ಕಾಳಜಿ ಮತ್ತು ಆಪ್ತ
ಸಮಾಲೋಚನೆಯ ಬಗ್ಗೆ ಜ್ಞಾನ ಇರಬೇಕು. ಜೂನ್ 12ರ ಒಳಗೆ ಅರ್ಜಿ ಸಲ್ಲಿಸಬೇಕು.

ಸ್ಟೈಪೆಂಡ್– ತಿಂಗಳಿಗೆ ₹ 12,000– 15,000.
ಸಂಪರ್ಕ: internshala.com/i/fcc992

ವೀವಿಂಗ್ ವೈಬ್ಸ್: ಎಐ & ಪ್ರೋಸೆಸ್ ಆಟೊಮೇಷನ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಡೇಟಾ ಅನಲಿಟಿಕ್ಸ್, ಜನರೇಟಿವ್ ಎಐ ಟೂಲ್ಸ್, ಮಷೀನ್ ಲರ್ನಿಂಗ್ ಆಪರೇಷನ್ಸ್ (ಎಂಎಲ್ಒ), ಎಂಎಸ್ ಎಕ್ಸೆಲ್ ಮತ್ತು ಪೈಥಾನ್ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಅನುಭವ ಇರಬೇಕು. ಪರಿಣಾಮಕಾರಿ ಸಂವಹನ ಸಾಮರ್ಥ್ಯ ಇರಬೇಕು. ಅಂತಹವರು ಜೂನ್ 12ರ ಒಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್– ₹ 10,000– 12,000.

ಸಂಪರ್ಕ: internshala.com/i/1d0d58.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.