ಕನ್ಸಲ್ಟ್ಬೇ (ConsultBae): ರಿಕ್ರೂಟ್ಮೆಂಟ್ ಟೀಮ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ರಿಕ್ರೂಟ್ ಮೆಂಟ್ ಬಗ್ಗೆ ಅರಿವಿರುವ ಮತ್ತು ಇಂಗ್ಲಿಷ್ನಲ್ಲಿ ಮಾತ ನಾಡುವ ಕೌಶಲ ಇರುವ ವಿದ್ಯಾರ್ಥಿಗಳು ಮೇ 10ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 5,000– 8,000. ಸಂಪರ್ಕ: internshala.com/i/153889.

ಡ್ಯಾಷ್ಟೂನ್: ಕ್ರಿಯೇಟಿವ್ ರೈಟಿಂಗ್ ಇಂಟರ್ನಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಸೃಜನಾತ್ಮಕ ಬರವಣಿಗೆ ಹಾಗೂ ಇಂಗ್ಲಿಷ್ನಲ್ಲಿ ಬರೆಯುವ ಕೌಶಲ ಇರುವವರು ಮೇ 9ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 5,000. ಸಂಪರ್ಕ: internshala.com/i/81e2ab.

ಹಂಸಿ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್: ಬಿಸಿನೆಸ್ ಡೆವಲಪ್ಮೆಂಟ್ (ಸೇಲ್ಸ್) ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಡಿಜಿಟಲ್ ಮಾರ್ಕೆಟಿಂಗ್, ಇ–ಮೇಲ್ ಮಾರ್ಕೆಟಿಂಗ್, ಇಂಗ್ಲಿಷ್ನಲ್ಲಿ ಬರೆಯುವ ಸಾಮರ್ಥ್ಯ, ಎಂಎಸ್ ಎಕ್ಸೆಲ್ ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಬಗ್ಗೆ ಅರಿತಿರುವವರು ಮೇ 1ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 13,000. ಸಂಪರ್ಕ: https://tinyurl.com/3a9pwtmv.

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

LivNSense: ಫೈನಾನ್ಸ್ ಮತ್ತು ಅಕೌಂಟಿಂಗ್ ಇಂಟರ್ನಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಬಜೆಟ್ ನಿರ್ವಹಣೆ, ಫೈನಾನ್ಸ್ ರಿಪೋರ್ಟಿಂಗ್, ಎಂಎಸ್ ಎಕ್ಸೆಲ್, ಎಂಎಸ್ ಪವರ್ಪಾಯಿಂಟ್, ಪೇರೋಲ್ ಮತ್ತು ಟ್ಯಾಲಿ ಕುರಿತು ಜ್ಞಾನ ಇರುವವರು ಮೇ 10ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 10,000– 15,000 ಸಂಪರ್ಕ: internshala.com/i/cfaba6.

ಸುಹಾಸ್ ಡಿಸೈನರ್ಸ್ ಎಲ್ಎಲ್ಪಿ: ಕಸ್ಟಮರ್ ಸಕ್ಸಸ್ & ಆಪರೇಷನ್ಸ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಅರ್ಜಿದಾರರು ಕ್ಲೈಂಟ್ ಇಂಟರ್ಯಾಕ್ಷನ್, ಕ್ಲೈಂಟ್ ರಿಲೇಷನ್ಷಿಪ್, ಕ್ಲೈಂಟ್ ರಿಲೇಷನ್ಷಿಪ್ ಮ್ಯಾನೇಜ್ಮೆಂಟ್ (ಸಿಆರ್ಎಂ), ಪರಿಣಾಮಕಾರಿ ಸಂವಹನ, ಎಂಎಸ್ ಆಫೀಸ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಬಗ್ಗೆ ಜ್ಞಾನ ಉಳ್ಳವರಾಗಿರಬೇಕು. ಆಸಕ್ತರು ಏಪ್ರಿಲ್ 30ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 13,500– 19,500. ಸಂಪರ್ಕ: internshala.com/i/b06196.

ರೂರಲ್ಎಕ್ವಿಪ್ ಪ್ರೈವೇಟ್ ಲಿಮಿಟೆಡ್: ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಇಂಗ್ಲಿಷ್ನಲ್ಲಿ ಮಾತನಾಡುವ ಸಾಮರ್ಥ್ಯ ಇರುವ, ಜಾವಾ, No?code development, Node.js, ಪಿಎಚ್ಪಿ, ಪ್ರಾಡಕ್ಟ್ ಲೈಫ್ಸೈಕಲ್ ಮ್ಯಾನೇಜ್ಮೆಂಟ್ (ಪಿಎಲ್ಎಂ), ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಮತ್ತು ರಿಯಾಕ್ಟ್ ಬಗ್ಗೆ ಜ್ಞಾನ ಇರುವವರು ಏಪ್ರಿಲ್ 30ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 5,000– 12,000.

ಸಂಪರ್ಕ: https://tinyurl.com/2ssympza.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.