ಮುನವಳ್ಳಿ: ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2005 ಮತ್ತು 2006ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ಜರುಗಿತು.

ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ಜೀವನ ರೂಪಿಸುವಲ್ಲಿ ಮಹತ್ವವಾದ ಪಾತ್ರ ವಹಿಸುವುದು ಶಿಕ್ಷಣ ಹಾಗೂ ದೇವಸ್ಥಾನ ಗಳು. ಶಿಕ್ಷಕರು ಹಂತ ಹಂತವಾಗಿ, ಬೇಧವಿಲ್ಲದೆ ಕಲಿಸಿ ಎಂದರು.

ಶಿವಪ್ರಸಾದ ದೇವರು ಮಾತನಾಡಿ ಜೀವನದಲ್ಲಿ ಒಳ್ಳೆಯ ಕಾರ್ಯ ಮಾಡಿರಿ ಎಂದರು. ಯಕ್ಕುಂಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರಮೇಶ ಮುರುಂಕರ ಮಾತನಾಡಿದರು.

ಉಪನ್ಯಾಸಕ ಎ.ಬಿ ಅಡಕಿ, ಜೋಶಪ್ ಗೊನ್ಸಾಲ್ವಿಸ್ ಮಾತನಾಡಿದರು. ಅಧ್ಯಕ್ಷತೆಯನ್ನು ಬಸವರಾಜ ಹೊಂಗಲ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಎಸ್.ಬಿ.ದ್ಯಾಮನಗೌಡರ ಆಗಮಿಸಿದ್ದರು. ಶಂಕರಗೌಡ ಪಾಟೀಲ, ಜೈಲಾನಿ ಬಾರಿಗಿಡದ, ಬಸನಗೌಡ ಪಾಟೀಲ, ಪ್ರಾಚಾರ್ಯರು ಎ.ಬಿ. ಮಿರಜಕರ, ಡಿ.ಎಸ್ ಗಾಣಿಗೇರ, ಕೆ.ಕೆ. ಲಮಾಣಿ, ಜೆ.ಜೆ ಕಾಮಕರ, ಮುಖೋಪಾದ್ಯಯ ಕೆ ವೈ ಯರಪಲ್ಲಿ, ಎಸ್ ವಿ ಹೊಂಡೆದ, ಎಂ ಎಸ್ ಬಂಕಾಪೂರ, ಪ್ರವೀಣಕುಮಾರ ನಿಶಾನಮಠ, ಎಸ್ ಎಸ್ ಕಡಕೋಳ, ಉದಯ ನೆಲವಡಕರ, ಕಾಣಪ್ಪ ತಳವಾರ, ಮಹಾಂತೇಶ ಕಾರಿಮನಿ, ಮುಕ್ತಾರ ಮುಲ್ಲಾ, ಮಕ್ಕುಂಮ ಬಡೆಖಾನ್, ಶಂಕರ ಪಾಶ್ಚಾಪೂರ, ಚಂದ್ರಕಾಂತ ಸಂಗಟಿ, ಶಿರಾಜ ಬಾರಿಗಿಡದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-2082656897

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.