ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿಜಿಕೆಕೆ) ಹಾಗೂ ಕೊಲ್ಕೊತದ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ‘ಡಿಜಿಟಲ್ ತಂತ್ರಜ್ಞಾನದ ಮೂಲಕ ಸಬಲೀಕರಣ’ ಮತ್ತು ಡಿಜಿಟಲ್ ಸೇವೆ ಗ್ರಾಮೀಣ ಜಾಲ ಕಾರ್ಯಕ್ರಮ ಏ.14ರಂದು ಬಿಳಿಗಿರಿಬೆಟ್ಟದ ವಿವೇಕ ಭವನ (ಪಿಡಬ್ಲ್ಯೂಡಿ ಅತಿಥಿ ಗೃಹದ ಎದುರು) ನಡೆಯಲಿದೆ.

ಬುಡಕಟ್ಟು ಯುವಕರು ಮತ್ತು ಆಸಕ್ತರು ಎಐ ತಂತ್ರಜ್ಞಾನ ಮತ್ತು ಗಣಕ ತರಬೇತಿ ಮತ್ತು ಶಿಬಿರದಲ್ಲಿ ಪಾಲ್ಗೊಳ್ಳಬಹುದು.

ಕಾರ್ಯದರ್ಶಿ ಸ್ವಾಮಿ ಆತ್ಮಪ್ರಿಯಾನಂದ ಮಹಾರಾಜ್, ವಿಜಿಕೆಕೆ ಕಾರ್ಯದರ್ಶಿ ಡಾ. ಎಚ್.ಸುದರ್ಶನ್, ಗೌರವ ಅಧ್ಯಕ್ಷ ಎಂ.ಜೆಡೆಗೌಡ ಹಾಗೂ ತಂತ್ರಜ್ಞರು ಭಾಗವಹಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-37-1297851844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.