ಕಲಿಯಲು ಆಯ್ದುಕೊಳ್ಳಬೇಕಾದ ವಿಷಯಗಳ ಬಗ್ಗೆ ಸರಿಯಾದ ಯೋಜನೆ, ನಿರಂತರ ಕಲಿಕೆ ಮತ್ತು ಸಕಾರಾತ್ಮಕ ಮನೋಭಾವವು ಯಶಸ್ವಿ ವೃತ್ತಿಜೀವನದ ಸೂತ್ರಗಳಾಗಿವೆ. ಹಾಗಾಗಿ, ಸರಿಯಾದ ಕಲಿಕಾ ವಿಷಯಗಳ ಆಯ್ಕೆಯು ವೃತ್ತಿ ಯಶಸ್ಸಿನ ಮೊದಲ ಹೆಜ್ಜೆ ಎಂಬುದನ್ನು ಮರೆಯಬಾರದು.

ಪಾಲಿಟೆಕ್ನಿಕ್/ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್: 3 ವರ್ಷ– ಕಂಪ್ಯೂಟರ್ ಸೈನ್ಸ್, ಐ.ಟಿ.,ಮೆಕ್ಯಾನಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ. ತಾಂತ್ರಿಕ ಉದ್ಯೋಗ ಅಥವಾ ಜೂನಿಯರ್ ಎಂಜಿನಿಯರ್ ಹುದ್ದೆ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಇವು ಸೂಕ್ತವಾಗಿವೆ.

ವೃತ್ತಿಪರ ಮತ್ತು ಐಟಿಐ ಕೋರ್ಸ್: 1- 2 ವರ್ಷ. ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಪ್ಲಂಬರ್... ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ನಿರ್ದಿಷ್ಟ ವಹಿವಾಟುಗಳಿಗೆ ಕೌಶಲ ಆಧಾರಿತ ತರಬೇತಿಯನ್ನು ನೀಡುತ್ತವೆ. ಇಂತಹವರಿಗೆ ಕೈಗಾರಿಕೆಗಳು ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ.

ವೈದ್ಯಕೀಯ ಮತ್ತು ಅಲೈಡ್ ಹೆಲ್ತ್ ಡಿಪ್ಲೊಮಾ: ಈ ಕೋರ್ಸ್ಗಳು ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಸಕ್ರಿಯಗೊಳಿಸುತ್ತವೆ. ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (ಡಿಎಂಎಲ್ಟಿ)– ರೋಗಶಾಸ್ತ್ರ ಮತ್ತು ಮಾದರಿ ಪರೀಕ್ಷೆಯಲ್ಲಿ ತರಬೇತಿ. ಡಿಪ್ಲೊಮಾ ಇನ್ ರೇಡಿಯಾಲಜಿ/ರೇಡಿಯಾಗ್ರಫಿ: ಎಕ್ಸ್-ರೇ ಮತ್ತು ಇಮೇಜಿಂಗ್ ತಂತ್ರಜ್ಞಾನ. ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ: ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿನ ತಂತ್ರಜ್ಞಾನ.

ಕಂಪ್ಯೂಟರ್ ಮತ್ತು ವಾಣಿಜ್ಯ ಕೋರ್ಸ್ಗಳು: ಗ್ರ್ಯಾಫಿಕ್ ಡಿಸೈನಿಂಗ್ನಲ್ಲಿ ಡಿಪ್ಲೊಮಾ– ಯುಐ/ಯುಎಕ್ಸ್ ಮತ್ತು ವಿಡಿಯೊ ಬ್ರ್ಯಾಂಡಿಂಗ್. ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೆಟ್ ಕೋರ್ಸ್– ಎಸ್ಇಒ, ಸಾಮಾಜಿಕ ಮಾಧ್ಯಮ ಮತ್ತು ವೆಬ್ ಮಾರ್ಕೆಟಿಂಗ್. ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್– ಡೆಸ್ಕ್ಟಾಪ್ ಬೆಂಬಲ, ಹಾರ್ಡ್ವೇರ್ ನಿರ್ವಹಣೆ ಮತ್ತು ಕೋಡಿಂಗ್. ವೆಬ್ ವಿನ್ಯಾಸ.

ಸೃಜನಶೀಲ ಮತ್ತು ಸೇವಾ ಉದ್ಯಮ ಡಿಪ್ಲೊಮಾ: ಹೋಟೆಲ್ ನಿರ್ವಹಣೆ, ಆತಿಥ್ಯ, ಫ್ಯಾಷನ್ ವಿನ್ಯಾಸ, ಒಳಾಂಗಣ ವಿನ್ಯಾಸ.

ಗ್ರಂಥಾಲಯ ವಿಜ್ಞಾನ: ಸರ್ಟಿಫಿಕೆಟ್ ಕೋರ್ಸ್ (ಸಿಎಲ್ಐಎಸ್ಸಿ) ಮತ್ತು (ಡಿಎಲ್ಐಎಸ್ಸಿ)

ಉನ್ನತ ವೃತ್ತಿ ಆಯ್ಕೆಗಳಲ್ಲಿ ಎಂಜಿನಿಯರಿಂಗ್ (ಬಿ.ಟೆಕ್), ವೈದ್ಯಕೀಯ ಮತ್ತು ವಾಣಿಜ್ಯದಂತಹ (ಸಿ.ಎ) ಸಾಂಪ್ರದಾಯಿಕ ಮಾರ್ಗಗಳ ಜೊತೆಗೆ ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಕಾನೂನು, ನಿರ್ವಹಣೆ (ಬಿಬಿಎ), ವಿನ್ಯಾಸ ಹಾಗೂ ಡಿಜಿಟಲ್ ಮಾರ್ಕೆಟಿಂಗ್ನಂತಹ ಹೆಚ್ಚಿನ ಬೇಡಿಕೆಯ ಕ್ಷೇತ್ರಗಳು ಸಹ ಇವೆ. ಫೊರೆನ್ಸಿಕ್ ಸೈನ್ಸ್, ಸುಸ್ಥಿರತೆ ಮತ್ತು ಆರೋಗ್ಯ ನಿರ್ವಹಣೆ ಕೋರ್ಸ್ಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ.

ಎಂಜಿನಿಯರಿಂಗ್ (ಬಿ.ಟೆಕ್/ಬಿ.ಇ): ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಸೈಬರ್ ಸೆಕ್ಯುರಿಟಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಇತ್ಯಾದಿ. ವೈದ್ಯಕೀಯ ಮತ್ತು ಅಲೈಡ್ ಸೈನ್ಸಸ್: ಆಯುರ್ವೇದ, ಹೋಮಿಯೋಪಥಿ ಮತ್ತು ಫಿಸಿಯೋಥೆರಪಿ. ಶುದ್ಧ/ಆನ್ವಯಿಕ ವಿಜ್ಞಾನ: ಜೈವಿಕ ತಂತ್ರಜ್ಞಾನ, ಸೂಕ್ಷ್ಮ ಜೀವವಿಜ್ಞಾನ, ವಿಧಿವಿಜ್ಞಾನ, ಪರಿಸರ ವಿಜ್ಞಾನದಲ್ಲಿ ಬಿ.ಎಸ್ಸಿ.

ವಾಸ್ತುಶಿಲ್ಪ ಮತ್ತು ವಿನ್ಯಾಸ: ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್. ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು: ಚಾರ್ಟರ್ಡ್ ಅಕೌಂಟೆನ್ಸಿ (ಸಿಎ), ಕಂಪನಿ ಕಾರ್ಯದರ್ಶಿ (ಸಿಎಸ್), ವೆಚ್ಚ ಮತ್ತು ಮ್ಯಾನೇಜ್ಮೆಂಟ್ ಅಕೌಂಟೆಂಟ್ (ಸಿಎಂಎ).

ವ್ಯವಹಾರ ಮತ್ತು ನಿರ್ವಹಣೆ: ವ್ಯವಹಾರ ಆಡಳಿತದಲ್ಲಿ ಪದವಿ, ನಿರ್ವಹಣಾ ಅಧ್ಯಯನದಲ್ಲಿ ಪದವಿ (ಬಿಎಂಎಸ್) ಅಥವಾ ಸಂಯೋಜಿತ ಎಂಬಿಎ. ಬ್ಯಾಂಕಿಂಗ್ ಮತ್ತು ವಿಶ್ಲೇಷಣೆ: ಬಿ.ಕಾಂ (ಆನರ್ಸ್), ಅರ್ಥಶಾಸ್ತ್ರದಲ್ಲಿ ಪದವಿ, ಡೇಟಾ ಅನಲಿಟಿಕ್ಸ್ ಅಥವಾ ಫಿನ್ಟೆಕ್ನಲ್ಲಿ ವಿಶೇಷ ಪದವಿ. ಕಾನೂನು: 5 ವರ್ಷಗಳ ಇಂಟಿಗ್ರೇಟೆಡ್ ಬಿ.ಎ. ಎಲ್ಎಲ್ಬಿ ಅಥವಾ ಬಿಬಿಎ ಎಲ್ಎಲ್ಬಿ. ಮಾಧ್ಯಮ ಮತ್ತು ಸಂವಹನ: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ. ಡಿಜಿಟಲ್ ಮಾಧ್ಯಮ ಅಥವಾ ಸಾರ್ವಜನಿಕ ಸಂಪರ್ಕ. ವಿನ್ಯಾಸ ಮತ್ತು ಸೃಜನಶೀಲತೆ: ಫ್ಯಾಷನ್ ವಿನ್ಯಾಸ, ಗ್ರ್ಯಾಫಿಕ್ ವಿನ್ಯಾಸ, ಒಳಾಂಗಣ ವಿನ್ಯಾಸ ಅಥವಾ ಆ್ಯನಿಮೇಷನ್.

ಮಾನವಿಕ ಮತ್ತು ಸಮಾಜವಿಜ್ಞಾನ: ಮನೋವಿಜ್ಞಾನ, ಸಮಾಜವಿಜ್ಞಾನ, ಇತಿಹಾಸ, ರಾಜಕೀಯ ವಿಜ್ಞಾನ ಇತ್ಯಾದಿ.

ತಂತ್ರಜ್ಞಾನ: ಎಐ/ಎಂಎಲ್ ಎಂಜಿನಿಯರ್, ಡೇಟಾ ಸೈಂಟಿಸ್ಟ್, ಸೈಬರ್ ಸೆಕ್ಯುರಿಟಿ ವಿಶ್ಲೇಷಕ. ನಿರ್ವಹಣೆ ಮತ್ತು ತಂತ್ರಜ್ಞಾನ: ಡಿಜಿಟಲ್ ಮಾರ್ಕೆಟಿಂಗ್ ತಜ್ಞ, ಉತ್ಪನ್ನ ವ್ಯವಸ್ಥಾಪಕ.

ವೃತ್ತಿಪರ: ಹೋಟೆಲ್ ನಿರ್ವಹಣೆ, ಪ್ರವಾಸೋದ್ಯಮ, ಯೋಗ ಮತ್ತು ಸೌಂದರ್ಯ/ಕ್ಷೇಮ ಕೋರ್ಸ್ಗಳು.

ಐಟಿಐ ಕೋರ್ಸ್ಗಳು: ಅಲ್ಪಾವಧಿಯ ತಾಂತ್ರಿಕ ಕೌಶಲಗಳು. ಸರ್ಟಿಫಿಕೆಟ್ ಕೋರ್ಸ್ಗಳು: ಹಣಕಾಸು ಲೆಕ್ಕಪತ್ರ ನಿರ್ವಹಣೆ (ಟ್ಯಾಲಿ) ಅಥವಾ ಮಲ್ಟಿಮೀಡಿಯಾ.

ಪದವಿಯ ನಂತರದ ವೃತ್ತಿಪರ ಕೋರ್ಸ್ಗಳಲ್ಲಿ ಮ್ಯಾನೇಜ್ಮೆಂಟ್ಗೆ (ನಿರ್ವಹಣೆ) ಸಂಬಂಧಿಸಿದಂತೆ ಎಂಬಿಎ/ ಪಿಜಿಡಿಎಂ, ತಾಂತ್ರಿಕ ಕೌಶಲಗಳಿಗೆ ಸಂಬಂಧಿಸಿ ಎಂ.ಟೆಕ್/ಎಂಸಿಎ, ಸಿಎ, ಸಿಎಸ್, ಸಿಎಫ್ಎ ಅಥವಾ ಡೇಟಾ ಸೈನ್ಸ್, ಎಚ್ಆರ್, ಐಟಿ ಪದವಿಯ ನಂತರ ಉನ್ನತ ವೃತ್ತಿಪರ ಕೋರ್ಸ್ಗಳು ಲಭ್ಯವಿವೆ.

ನಿರ್ವಹಣೆ ಮತ್ತು ವ್ಯವಹಾರ: ಎಂಬಿಎ (ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್): ಎಂಬಿಎ ಇನ್ ಕಮ್ಯುನಿಕೇಷನ್ ಮ್ಯಾನೇಜ್ಮೆಂಟ್, ಎಂಬಿಎ ಇನ್ ಪ್ರೊಡಕ್ಷನ್ ಮ್ಯಾನೇಜ್ಮೆಂಟ್–ನಾಯಕತ್ವ, ಹಣಕಾಸು, ಎಚ್ಆರ್ ಮಾರ್ಕೆಟಿಂಗ್. ಪಿಜಿಡಿಎಂ– ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ.

ತಂತ್ರಜ್ಞಾನ ಮತ್ತು ಡೇಟಾ: ಎಂ.ಟೆಕ್/ ಎಂಇ (ಮಾಸ್ಟರ್ ಆಫ್ ಟೆಕ್ನಾಲಜಿ): ಎಐ, ಡೇಟಾ ಸೈನ್ಸ್, ವಿಎಲ್ಎಸ್ಐ ಮತ್ತು ಸೈಬರ್ ಸೆಕ್ಯುರಿಟಿ ಇನ್ ಎಂಜಿನಿಯರಿಂಗ್. ಎಂಸಿಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್), ಡೇಟಾ ಸೈನ್ಸ್ & ಎಐ/ಎಂಎಲ್: ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಡೇಟಾ.

ಹಣಕಾಸು, ಕಾನೂನು ಮತ್ತು ವಿಶೇಷ ವೃತ್ತಿಗಳು: ಸಿಎ, ಸಿಎಸ್– ಕಾರ್ಪೊರೇಟ್ ಕಾನೂನು ಮತ್ತು ಆಡಳಿತ. ಕಾನೂನು: ಎಲ್ಎಲ್ಬಿ/ಎಲ್ಎಲ್ಎಂ, ಎಂ.ಎಸ್ಸಿ/ಎಂಎ (ವಿಶೇಷ ಕ್ಷೇತ್ರಗಳು)–ಜೈವಿಕ ತಂತ್ರಜ್ಞಾನ, ಡೇಟಾ ಸೈನ್ಸ್, ಸೈಕಾಲಜಿ ಮತ್ತು ಅರ್ಥಶಾಸ್ತ್ರ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ: ಮಾಧ್ಯಮ ವೃತ್ತಿಪರರಿಗೆ ವೃತ್ತಿ ಆಧಾರಿತ ಕೋರ್ಸ್ಗಳು. ಪ್ಯಾರಾಮೆಡಿಕಲ್/ಆಸ್ಪತ್ರೆ ನಿರ್ವಹಣೆ: ಆರೋಗ್ಯ ರಕ್ಷಣೆ. ಗ್ರಂಥಾಲಯ ವಿಜ್ಞಾನದ ಕೋರ್ಸ್ಗಳು: ಬಿಎಲ್ಐಎಸ್ಸಿ, ಎಂಎಲ್ಐಎಸ್ಸಿ, ಎಂಫಿಲ್, ಪಿಎಚ್.ಡಿ.

ಶಿಕ್ಷಣ ಶಾಸ್ತ್ರದ ಕೋರ್ಸ್ಗಳು– ಬಿ.ಇಡಿ, ಎಂ.ಇಡಿ, ಎಂಫಿಲ್, ಪಿಎಚ್.ಡಿ.

ಲೇಖಕ: ನಿರ್ದೇಶಕ, ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-193742390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.