ಮೈಸೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (ಎಸ್ವಿವೈಎಂ) ಅಂಗಸಂಸ್ಥೆಯಾದ ವಿ–ಲೀಡ್ (ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲಪ್ಮೆಂಟ್) ಸಂಸ್ಥೆಯು ಇನ್ಫೊಸಿಸ್ ಬೆಂಬಲದೊಂದಿಗೆ ಜಾರಿಗೊಳಿಸುತ್ತಿರುವ ‘ಜೆನ್ ನೆಕ್ಟ್ಸ್ ಕೌಶಲ್ಯಾನ್’ ಯೋಜನೆಯಡಿ ಒಂದು ತಿಂಗಳ ವಸತಿ ಆಧಾರಿತ ಯುವ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಜೀವನ ಕೌಶಲ, ಸಂವಹನ ಕೌಶಲ, ಡಿಜಿಟಲ್ ಸಾಕ್ಷರತೆ, ಎಐ ಕೌಶಲ ಮೊದಲಾದವುಗಳ ತರಬೇತಿ ನೀಡಲಾಗುವುದು.

18ರಿಂದ 29 ವರ್ಷ ವಯಸ್ಸಿನ, ಪಿಯು ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಮೈಸೂರು ಮತ್ತು ಸುತ್ತಲಿನ ಪ್ರದೇಶಗಳ ಯುವಕರು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಮೊ.ಸಂ. 97390 17311 ಸಂಪರ್ಕಿಸಬಹುದು ಎಂದು ವಿ–ಲೀಡ್ನ ರೇಖಾ ಷಣ್ಮುಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-39-191055713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.