ನ್ಯಾಮತಿ: ಕಾಲೇಜು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಮೂಲಕ ಜ್ಞಾನ ವಿಸ್ತರಣೆಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಶಿವಕುಮಾರ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಬಿಸಿಎ ವಿಭಾಗದಿಂದ ಹಮ್ಮಿಕೊಂಡಿದ್ದ ‘ಟ್ಯಾಲೆಂಟ್ ಫಿಯೆಸ್ಟಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಐಸ್ಬ್ರೇಕ್, ಪಿಕ್ ಆ್ಯಂಡ್ ಸ್ಪೀಚ್, ಕ್ವಿಜ್, ಫೋಟೊಗ್ರಫಿ ಹಾಗೂ ಟ್ರೆಷರ್ ಹಂಟ್ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಬಿಸಿಎ ವಿಭಾಗದ ಮುಖ್ಯಸ್ಥೆ ಎಸ್. ರಶ್ಮಿ, ಅತಿಥಿ ಉಪನ್ಯಾಸಕರಾದ ಪಿ.ಎನ್.ವಿನಯ ಮತ್ತು ಎಲ್.ಎಚ್.ಆಕಾಶ, ಪ್ರಾಧ್ಯಾಪಕರಾದ ಎನ್.ಜ್ಯೋತಿ, ರೇವಣಸಿದ್ದಪ್ಪ, ಎಚ್.ಎಂ.ನಾಗರತ್ನ, ಎಸ್.ಚಂದ್ರಪ್ಪ, ಗ್ರಂಥಪಾಲಕ ಜಿ.ಆರ್.ರಾಜಶೇಖರ, ಅತಿಥಿ ಉಪನ್ಯಾಸಕರಾದ ಕುಬೇರಪ್ಪ, ಹಳದಪ್ಪ, ಆಂಜನೇಯ, ಧನಲಕ್ಷ್ಮಿ ಹಾಗೂ ಆಡಳಿತಾತ್ಮಕ ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-43-1912387861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.