ಬೆಳ್ತಂಗಡಿ: ಭಾರತ ವಿದ್ಯಾರ್ಥಿ ಪೆಡರೇಷನ್ (ಎಸ್ಎಫ್ಐ) ಮತ್ತು ಸಂಗಾತಿ ಗುಂಪು ಯೋಜನೆಯ ಆಶ್ರಯದಲ್ಲಿ ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ನೀಲೇಶ್ ಪೆರಿಂಜೆ ಮತ್ತು ಜಯಲಕ್ಷ್ಮಿ ಅವರ ಪುತ್ರಿ, ಪಿಯು ಕಲಾ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ನಿಜಕುಮಾರಿಯನ್ನು ಸನ್ಮಾನಿಸಲಾಯಿತು.

ನಿವೃತ್ತ ಸಂಸ್ಕೃತ ಉಪನ್ಯಾಸಕ ಶ್ರೀಶಕುಮಾರ್ ಪುತ್ತೂರು ಮಾತನಾಡಿ, ‘ನಾವು ಕೇಳಿಸಿಕೊಂಡ ಎಲ್ಲ ವಿಚಾರಗಳನ್ನು ಮಥನ ಮಾಡಿ ಬೇಕಾದ್ದನ್ನು ಪಡೆಯಬೇಕು. ನಿಜಕುಮಾರಿಯ ಶ್ರಮ ಮಾದರಿಯಾಗಬೇಕು’ ಎಂದರು.

ಚಿಂತಕ ದಮ್ಮಾನಂದ, ಕಾರ್ಮಿಕ ನಾಯಕಿ ಈಶ್ವರಿ ಪದ್ಮುಂಜ, ನಿಜಕುಮಾರಿ ತಾಯಿ ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಹಾಗೂ ನಿಜ ಕುಮಾರಿ ಮಾತನಾಡಿದರು.

ಕಾರ್ಮಿಕ ನಾಯಕರಾದ ಬಿ.ಎಂ ಭಟ್, ಜಯರಾಮ ಮಯ್ಯ, ಜಯಶ್ರೀ, ಪುಷ್ಪ ಭಾಗವಹಿಸಿದ್ದರು.

ಡಿವೈಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷೆ ಅದಿತಿ ಅಧ್ಯಕ್ಷತೆ ವಹಿಸಿದ್ದರು. ಎಸ್ಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ವಿನುಶ ರಮಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಘಟಕದ ಕಾರ್ಯದರ್ಶಿ ಅಭಿಷೇಕ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-29-1258778740

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.