ಭಾಲ್ಕಿ: ಪಟ್ಟಣದ ನಿರ್ಮಲ ಪಿಯು ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದೆ. ವಿದ್ಯಾರ್ಥಿ ರೋಹಿತ್ (ಶೇ 97.33) ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾನೆ ಎಂದು ಸಂಸ್ಥೆಯ ಅಧ್ಯಕ್ಷ ಅಮರ ಎಂ. ಹಲ್ಮಂಡಗೆ ತಿಳಿಸಿದ್ದಾರೆ.

ಸಂಗಮೇಶ ಶರಣಪ್ಪ (ಶೇ 96.66), ಗಾಯತ್ರಿ ಸೋಮನಾಥ (ಶೇ 96.33), ಶೃತಿ ಸಂಜುಕುಮಾರ (ಶೇ 96), ಅಂಕಿತಾ ಶಾಂತಕುಮಾರ (ಶೇ 95.83), ಸಂಜನಾ ರಮೇಶ (ಶೇ 95.16), ವಂದನಾ ನರಸಿಂಗ (ಶೇ 95), ರಿಷಿಕೇಶ ಬಲಭೀಮ (ಶೇ 94.16), ಮೇಘ ಬಾಬಶೆಟ್ಟಿ (ಶೇ 93.83), ಭೂಮಿಕಾ ರವೀಂದ್ರ (ಶೇ 93), ಭಾಗ್ಯಶ್ರೀ ಚಂದ್ರಕಾಂತ (ಶೇ 93) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು 63 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ, 270 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-33-1619886093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.