ಬೀದರ್: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ನೆಹರು ಸ್ಟೇಡಿಯಂ ಹತ್ತಿರವಿರುವ ಗುರುನಾನಕ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 33 ವಿದ್ಯಾರ್ಥಿಗಳು ಅಗ್ರಶ್ರೇಣಿ, 183 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು 31 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.

ವಿಜ್ಞಾನ ವಿಭಾಗ: ಎಸ್. ವಿಜಯಲಕ್ಷ್ಮೀ (ಶೇ 95.67), ಕೃಷ್ಣ ಹೆಚ್ ಸುನೀಲ (ಶೇ 95.33), ಸೈಯದ್ ಶಾ ಮೈನೋದ್ದಿನ್ ಹುಸೇನ್ (ಶೇ 95.33), ಯಶಸ್ವಿನಿ ಕೆ. (ಶೇ 95), ತರನದೀಪ್ ಕೌರ್ ಬಿಲ್ಲು (ಶೇ 94.67), ಆದಿತ್ಯ (ಶೇ 94), ಸೈಯದಾ ಗುಲ್ಫೊಶನ್ ಆಫರೋಜ್ (ಶೇ 93.83), ಮಾಹಿ ಬೋರಾ (ಶೇ 92.50), ಸಾಕ್ಷಿ (ಶೇ 92.50), ಅಕ್ಷರಾ ((ಶೇ 92.33), ಕನಕಶ್ರೀ (ಶೇ 92.17), ಭಾಗ್ಯಶ್ರೀ (ಶೇ 90.50) ಮತ್ತು ನಾಗವೇಣಿ (ಶೇ 90.50) ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಅಗ್ರಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು ದ್ವಿತೀಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

ವೈಭವಿ (ಶೇ 97), ಪೂಜಾ (ಶೇ 96), ಭವಾನಿ (ಶೇ 95), ಸೈಯದ್ ತಜಮುಲ್ (ಶೇ 94), ಶರಣ್ಯ (ಶೇ 94), ಕುಲಕರ್ಣಿ ಅಮೃತಾ (ಶೇ 92), ಖುಷಿ (ಶೇ 91) ರತಿಕಾ (ಶೇ 90) ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ನಾನಕ್ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಎಸ್. ಬಲಬೀರ ಸಿಂಗ್, ಉಪಾಧ್ಯಕ್ಷೆ ರೇಷ್ಮಾ ಕೌರ್, ಶೈಕ್ಷಣಿಕ ಡೀನ್ರಾದ ಜಸ್ಮಿನೀತ್ ಕೌರ್ ಮತ್ತು ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-33-59528043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.