ಬೀದರ್: ನಗರದ ಸಪ್ತಗಿರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 1ರಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ 99.60ರಷ್ಟು ಫಲಿತಾಂಶ ಬಂದಿದೆ. 74 ಅಗ್ರಶ್ರೇಣಿ, 158 ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಹೇಳಿದರು.

ಅಮಿತ್ ದತ್ತಾತ್ರಿ ಶೇ 96, ಆದಿತ್ಯ ರಮೇಶ ಶೇ 95.58, ನಯನ್ ಶಿವಚಂದ್ರ ಶೇ 95, ಹರ್ಷ ಮಹೇಂದ್ರಕುಮಾರ ಶೇ 95, ವಿಜಯಾ ಸತೀಶ್ ಶೇ 94, ಪ್ರಿಯಂಕಾ ವಿಶ್ವನಾಥ ಶೇ 94, ಸಿದ್ಧಾರ್ಥ ರತಿಕಾಂತ ಶೇ 94, ವೈಷ್ಣವಿ ನರಸಿಂಹಲು ಶೇ 93, ಮಲಗೊಂಡ ಬಸವರಾಜ ಶೇ 93, ಮಂಜುಳಾ ರೇವಣಯ್ಯ ಶೇ 93, ವಿನಾಯಕ ಹಣಮಂತ ಶೇ 93, ಟಿ. ಕಾರ್ತಿಕ ಶೇ 93, ನಿಖಿಲಕುಮಾರ ದೇವೇಂದ್ರ ಶೇ 93, ಪ್ರಿಯಾ ರಾಜಕುಮಾರ ಶೇ 93, ಸಂಧ್ಯಾರಾಣಿ ಸಂಗಪ್ಪ ಶೇ 93, ವಿನೋದ ವಿಜಯಕುಮಾರ ಶೇ 93, ಪ್ರಣವ್ ಶರಣಪ್ಪ ಶೇ 92.33, ಪ್ರಜ್ವಲ್ ಸೋಮನಾಥ ಶೇ 92.16, ಶಿವಾನಿ ಏಕನಾಥ ಶೇ 92, ಪ್ರಜ್ವಲ್ ಪ್ರಭು ಶೇ 91.30, ಪ್ರಿಯಾ ಹುಲೆಪ್ಪ ಶೇ 91, ವೇದಾಂತ ಅಶೋಕ ಶೇ 91, ಮಾಣಿಕಮ್ಮ ನೀಲಕಂಠ ಶೇ 91, ಶ್ರೇಯಸ್ ಚಂದ್ರಕಾಂತ ಶೇ 90, ರೋಜಾ ಸ್ವರೂಪಕುಮಾರ ಶೇ 90, ಮಾಯಾವತಿ ಅರ್ಜುನ ಶೇ 90, ನಾನ್ಸಿ ಪ್ರಮೋದ್ ಶೇ 90, ನಾಗೇಶ ಭೀಮಣ್ಣ ಶೇ 90, ಪ್ರಿಯಂಕಾ ಸುರೇಶ ಶೇ 90 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ, ಪ್ರಾಚಾರ್ಯ ಗೋವಿಂದ ಡಿ. ತಾಂದಳೆ, ಕಾಲೇಜು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-33-330204088

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.