ಗೋರನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಶರಣಬಸವೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 98.53 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.

ಪರೀಕ್ಷೆ ಬರೆದ 142 ವಿದ್ಯಾರ್ಥಿಗಳಲ್ಲಿ 140 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. 54 ಅಗ್ರಶ್ರೇಣಿ, 80 ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜೀವಶಾಸ್ತ್ರ, ಕನ್ನಡ ಹಾಗೂ ಹಿಂದಿ ವಿಷಯದಲ್ಲಿ ತಲಾ ಒಬ್ಬರು ವಿದ್ಯಾರ್ಥಿ ಗರಿಷ್ಠ ಅಂಕ ಗಳಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಸತೀಶ ಪ್ರತಾಪುರ ತಿಳಿಸಿದ್ದಾರೆ.

ಇಂದ್ರಾಯಣಿ ದೀಪಕ್ 590 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದು ರಾಜ್ಯಕ್ಕೆ ಒಂಬತ್ತನೇ ರ್ಯಾಂಕ್ ಗಳಿಸಿದ್ದಾರೆ. ಸಂಜೀವಿನಿ ದೀಪಕ್ (ಶೇ 97.33), ಲಕ್ಷ್ಮಿ ಪಾಟೀಲ (ಶೇ 97.50), ವೈಶಾಲಿ ಎಸ್. ಪಾಟೀಲ (ಶೇ 95.67), ಕರಿಬಸಪ್ಪ ರಾಜೇಂದ್ರ (ಶೇ 95.17), ರಾಹುಲ್ ಗುರುಶರಣಪ್ಪ (ಶೇ 94.83), ತನುಶ್ರೀ ಶ್ರೀಮಂತ (ಶೇ 93.83), ವಿನಿತ್ ದಯಾನಂದ (ಶೇ 93.50), ಮಹೇಶ್ವರಿ ಅರುಣಕುಮಾರ (ಶೇ 93.33), ದರ್ಶನ್ ಸುರೇಶ್ (ಶೇ 93.33), ಪ್ರತಿಕ್ ಸಿದ್ದಯ್ಯ (ಶೇ 93), ಕಮಲ (ಶೇ 92.33), ರೋಹಿತ್ ರಘುನಂದನ್ (ಶೇ 92.33), ಪ್ರಿಯಾ (ಶೇ 91 83), ಶ್ರೀಜಾರಾಣಿ (ಶೇ 91.50), ಆದಿತ್ಯ (ಶೇ 91.17), ವಿವೇಕ್ ರೆಡ್ಡಿ (ಶೇ 91.17), ಶ್ವೇತಾ (ಶೇ 91), ರಾಧಿಕಾ (ಶೇ 9.50), ರೋಹಿತ್ (ಶೇ 90), ರಾಧಿಕಾ (ಶೇ 90) ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಮಾತೆ ದಾಕ್ಷಾಯಿಣಿ, ದೊಡ್ಡಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಅಭೀನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-33-681705912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.