ಹುಬ್ಬಳ್ಳಿ: ಇಲ್ಲಿನ ಚಿನ್ಮಯ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಗಳಿಸಿದೆ.

ವಾಣಿಜ್ಯ ವಿಭಾಗದಲ್ಲಿ 105 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 57 ಪ್ರಥಮ ಶ್ರೇಣಿಯಲ್ಲಿ, ಐವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಿದ್ದಿ ಗೋಖಲೆ– ಶೇ 98.66, ಮೋಕ್ಷ ಜೈನ– ಶೇ 98.16, ಭೂಮಿಕಾ ಎಸ್. ಶೇ– 97.5, ಸಹನಾ ಗಂಡೋಲಕರ– ಶೇ 97.16, ವಿಘ್ನೇಶ ಅಗರವಾಲ್– ಶೇ 96.83. ಆರುಷ ಪಡಿಯಾರ– ಶೇ 96.83, ವರ್ಷಿಣಿ ಗಂಗಣ್ಣವರ– ಶೇ 96.66, ಸಂಜನಾ ಹಳ್ಳದ– ಶೇ 96.5, ಬನಶ್ರೀ ಗುಣಾರಿ– ಶೇ 96.33, ಮನೀಷಾ ಪಿಸೆ– ಶೇ 96.16ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗದ 108 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 61 ಪ್ರಥಮ ಶ್ರೇಣಿಯಲ್ಲಿ ಹಾಗೂ ಮೂವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸನ್ನಿಧಿ ಕಾಮತ್– ಶೇ 97.5, ಆಶಿಷ ನಾಯಕ– ಶೇ 96.66, ಅಮಿತ್ ಕೆಲಗೇರಿ– ಶೇ 96.66, ಗಂಗಿಶೆಟ್ಟಿ ಚಂದನ– ಶೇ 95.5, ಪಿ. ಶ್ರೇಯಾ ರಾವ್– ಶೇ 95.16, ಗಗನ್ ಮಾಳವದೆ– ಶೇ 94.66, ಸಿರಿ ಗುತ್ತಲ– ಶೇ 94.33, ಪ್ರಣೀತ ಪೂಜಾರಿ ಶೇ 94.16, ಕೀರ್ತನ ಕುಲಕರ್ಣಿ ಶೇ 94, ಮೋಕ್ಷ ಬಾಗರೇಚಾ– ಶೇ 93.16ರಷ್ಟು ಅಂಕ ಪಡೆದಿದ್ದಾರೆ.

ಕನ್ನಡ, ಗಣಿತ, ಲೆಕ್ಕಶಾಸ್ತ್ರ, ಗಣಕಯಂತ್ರ ವಿಷಯದಲ್ಲಿ ತಲಾ ಒಬ್ಬರು, ಹಿಂದಿಯಲ್ಲಿ ಇಬ್ಬರು, ಅರ್ಥಶಾಸ್ತ್ರದಲ್ಲಿ ನಾಲ್ವರು, ವ್ಯವಹಾರ ಅಧ್ಯಯನದಲ್ಲಿ ಐವರು, ಸಂಖ್ಯಾಶಾಸ್ತ್ರದಲ್ಲಿ ಆರು ವಿದ್ಯಾರ್ಥಿಗಳು 100 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-24-1818282630

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.