ಎಡ್ಯುವರ್ಸ್ನ ಮೊದಲ ದಿನದಲ್ಲಿ ನಾಲ್ವರು ವಿದ್ಯಾರ್ಥಿಗಳು ಲಕ್ಕಿ ಡಿಪ್ನಲ್ಲಿ ಕೊಡುಗೆ ರೂಪದಲ್ಲಿ ‘ಹೆಡ್ಫೋನ್’ ಪಡೆದರು. ಸಮರ್ಥ ಪಿಯು ಕಾಲೇಜಿನ ಪ್ರಾಚಿ ಕಟಬು, ವಿಆರ್ಎಂ ಕಾಲೇಜಿನ ಅಖಿಲೇಶ, ಪಿ.ಸಿ.ಜಾಬಿನ್ ಕಾಲೇಜಿನ ಅಸುಶಾದ್ ಎಂ.ಡಿ ಮತ್ತು ಧಾರವಾಡ ಕಾಟೇನವರ ಕಾಲೇಜಿನ ಭಾಗ್ಯಾ ಬಳಿಗಾರ (ಚತುರ್ಥ) ಅವರು ಕೊಡುಗೆ ಪಡೆದರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ಮಂಗಳೂರು ಇಂಡಿಪೆಂಡೆಂಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಷಾ ಕೋರಿ ‘ಲಕ್ಕಿ ವಿನ್ನರ್’ ಆಗಿ ಸೈಕಲ್ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-24-374679844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.