ಹುಬ್ಬಳ್ಳಿ: ರೇಶ್ಮಿ ವೆಲ್ಫೇರ್ ಆ್ಯಂಡ್ ಎಜುಕೇಷನಲ್ ಸೊಸೈಟಿಯ ಹುಬ್ಬಳ್ಳಿಯ ಕೇಶ್ವಾಪುರದ ದಯಾನಂದ ಕಾಲೊನಿಯಲ್ಲಿರುವ ರೇಶ್ಮಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ್ದಾರೆ.

ಫರ್ಹಿನ್ ಹಾವೇರಿ (ಶೇ 91.16), ಕಲ್ಯಾಣಿ ಕುರಡೇಕರ್ (ಶೇ 83.83), ರುಖಯ್ಯ ಮಮ್ತಾಜ್ (ಶೇ 83.66), ಬೀಬಿಆಯಿಷಾ ಬೆಂಗೇರಿ (ಶೇ 82.83), ಸುನೇನಾ ಬಾಲೂರ್ (ಶೇ 79.83) ಉತ್ತಮ ಅಂಕ ಗಳಿಸಿದ್ದಾರೆ.

ಸೊಸೈಟಿ ಅಧ್ಯಕ್ಷ ಶಮಶುದ್ದೀನ ಆರ್., ಆಡಳಿತ ಮಂಡಳಿಯ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-1919286264

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.