ಕಬ್ಬೂರು: ಪಟ್ಟಣದ ಶ್ರೀಮತಿ ಅನ್ನಪೂರ್ಣಾ ಬಿ. ಬೆಲ್ಲದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇ 99ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗದಲ್ಲಿ ಸೇವಂತಿ ಕಲ್ಲಪ್ಪ ಯಾದವ (ಶೇ 97.33) ಕಾಲೇಜಿಗೆ ಪ್ರಥಮ, ಓಂಕಾರ ಲಕ್ಕಪ್ಪ ಖಜಿಡೋಣಿ (ಶೇ 95.83) ದ್ವಿತೀಯ, ಪೂಜಾ ಭರಮಾ ಕುರನ್ನವರ (ಶೇ 93.50) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ಭಾಗದಲ್ಲಿ ಸೌಮ್ಯ ರವೀಂದ್ರ ಜಿವಣಿ (ಶೇ 95.33) ಪ್ರಥಮ, ಮಹೇಶ್ವರಿ ಹಾಲಪ್ಪ ಬಾತಿ (ಶೇ 94.8) ದ್ವಿತೀಯ, ಪೂಜಾ ಹುಡೆದ (ಶೇ 94.5) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಅಧ್ಯಕ್ಷ ಮಹೇಶ ಬ. ಬೆಲ್ಲದ, ಕಾರ್ಯದರ್ಶಿ ಪ್ರಕಾಶ ಬ. ಬೆಲ್ಲದ, ಪ್ರಾಂಶುಪಾಲರಾದ ಕಲ್ಪನಾ ನಗರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-21-72742053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.