ಆಲಮೇಲ: ತಾಲ್ಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಪರೀಕ್ಷೆ ಬರೆದ ಒಟ್ಟು 235 ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾಗಿದ್ದು, ಶೇ 100 ಫಲಿತಾಂಶ ದೊರೆತಿದೆ.

ವಿಜ್ಞಾನ ವಿಭಾಗ: ಸಂಕೇತ ಕೊಟರಗಸ್ತಿ ಶೇ 96.67, ಶ್ರೀಜಾ ಶೇ 96.17, ಕಾವ್ಯಾ ಬಿರಾದಾರ ಶೇ 96, ಗೊಲ್ಲಾಳಪ್ಪ ಬ್ಯಾಲಿಹಾಳ ಶೇ 95.83, ಕಮಲಾಕ್ಷಿ ಕೊಲಾರ ಶೇ 95.83, ಶಾಶ್ವತ ಶೇ 95.83, ಧೂಳಣ್ಣ ಶೇ 95.33, ದೀಪಿಕಾ ಶೇ 95.17 ಭಾಗ್ಯವಂತ ಶೇ 95.

ವಾಣಿಜ್ಯ ವಿಭಾಗ: ಭಾಗ್ಯಶ್ರೀ ಆಹೇರಿ ಶೇ 96.83, ಮಲ್ಲಮ್ಮ ಜೇರಟಗಿ ಶೇ 96.83, ನಂದಿತಾ ತಳವಾರ ಶೇ 96.67, ದಾನಮ್ಮ ಮದಗುಣಕಿ ಶೇ 96.50.

ಕಲಾ ವಿಭಾಗದಲ್ಲಿ ಅಮ್ಮವ್ವ ಬಳಬಟ್ಟಿ ಶೇ 95.17ರಷ್ಟು ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-26-575638821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.