ಸಕಲೇಶಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಕೌಡಹಳ್ಳಿ ಜೆಎಸ್ಎಸ್ ಪಿಯುಸಿ ಕಾಲೇಜಿನ 17 ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಿದ್ದ 60 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎ.ಎಂ. ಸಿಂಚನ (ಶೇ 98), ಎಂ.ಕೆ.ಲೋಕೇಶ್ವರಿ (ಶೇ 97), ಅಮೂಲ್ಯ (ಶೇ 97), ಎಚ್.ಎ.ಗುಣಶ್ರೀ (ಶೇ 96), ಸ್ಪೂರ್ತಿ (ಶೇ 96), ವರ್ಷ (ಶೇ 96), ಎಂ.ಕೆ.ಗೀತಾ (ಶೇ 96), ಎಸ್.ವೈ ಸಾನಿಕಾ (ಶೇ 96), ಎ.ಎಚ್. ಸ್ಪೂರ್ತಿ (ಶೇ 96), ಮೋನಿಶಾ (ಶೇ 95), ನಂದಿನಿ (ಶೇ 95), ಎಂ. ರಮ್ಯ (ಶೇ 95), ಆರ್. ತುಳಸಿ ಪೂಜಾ (ಶೇ 95), ಆರ್. ವಿಭಾ (ಶೇ 95), ಎಂ. ವರ್ಷ (ಶೇ 95), ಎಂ. ಜಾನ್ಹವಿ (ಶೇ 95), ಯಶಸ್ವಿನಿ (ಶೇ 95) ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲ ಆರ್.ಎಂ. ಶಿವಕುಮಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-36-1228871148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.