ಕೆ.ಆರ್.ನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಆಲ್ಫಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಲೋಹಿತ್.ಆರ್ 585 (ಶೇ 97.5) ಮತ್ತು ವಾಣಿಜ್ಯ ವಿಭಾಗದಲ್ಲಿ ಗೌತಮಿ ಬಿ.ಎಸ್ 590 (ಶೇ 98.33) ರಷ್ಟು ಅಂಕಗಳನ್ನು ಪಡೆದು ಇಬ್ಬರೂ ತಾಲ್ಲೂಕಿಗೆ ಪ್ರಥಮ ಸ್ಥಾನ ಹೊಂದಿದ್ದಾರೆ.

ವಿಜ್ಞಾನ ವಿಭಾಗ: ಶಾದಾಬ್ 576 (ಶೇ 96), ಹೇಮಶ್ರೀ 574 (ಶೇ 95.66), ಮಹಮದೀರೇನಾ ಮಿರ್ಜಾ-574 (ಶೇ 95.66), ರಿತೀಷ 570 (ಶೇ 95). ವಾಣಿಜ್ಯ ವಿಭಾಗ: ಪ್ರಜ್ವಲ್ ಗೌಡ 582 (ಶೇ 97), ದರ್ಶನ 580 (ಶೇ 96.66) ಪೂಜಾ ಸೆರ್ವಿ 568 (ಶೇ 94.66) ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗ: ಅತ್ಯುನ್ನತ ಶ್ರೇಣಿಯಲ್ಲಿ 70, ಉನ್ನತ ಶ್ರೇಣಿಯಲ್ಲಿ 84, ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗ: ಅತ್ಯುನ್ನತ ಶ್ರೇಣಿಯಲ್ಲಿ 9. ಉನ್ನತ ಶ್ರೇಣಿಯಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕನ್ನಡದಲ್ಲಿ 6, ಗಣಿತದಲ್ಲಿ 7, ಗಣಕ ವಿಜ್ಞಾನದಲ್ಲಿ ಒಬ್ಬರು, ಅರ್ಥಶಾಸ್ತ್ರದಲ್ಲಿ ಮೂವರು, ವ್ಯವಹಾರ ಅಧ್ಯಯನದಲ್ಲಿ ಒಬ್ಬರು ಮತ್ತು ಲೆಕ್ಕಶಾಸ್ತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ವೈ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-38-355264625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.