ಭಾರತೀನಗರ: ಇಲ್ಲಿನ ಭಾರತೀ ಶಿಕ್ಷಣ ಸಂಸ್ಥೆಯ ಭಾರತೀ ಸಂಯುಕ್ತ ಪದವಿಪೂರ್ವ (ಎಕ್ಸಲೆನ್ಸ್) ಕಾಲೇಜಿಗೆ ಶೇ 99ಕ್ಕೂ ಹೆಚ್ಚು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಶೇ 99.15, ವಾಣಿಜ್ಯ ವಿಭಾಗದಲ್ಲಿ ಶೇ 100ರಷ್ಟು ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 39 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, ಮನೀಶ ಶೇ 96.17, ಬಿ.ಎಸ್.ಕುಮಾರಿ ಶೇ 95.67 ಹಾಗೂ ಎಸ್.ಹರಿಪ್ರಿಯ ಶೇ 95.17, ರೋಹನ್ ಶೇ 94.83, ಎಸ್.ಕುಶಾಲ ಶೇ 94.50, ಎನ್.ಎಸ್.ಹರ್ಷಿತಾ ಶೇ 94.17, ಕೆ.ಎಂ.ಉತ್ತಮ್ ಗೌಡ ಶೇ 93.83, ಎಂ.ಸಂದೇಶ್ ಶೇ 93.50, ಕೆ.ಟಿ.ದೀಕ್ಷೀತಾ ಶೇ 93.17, ಎಲ್.ಉಲ್ಲಾಸ್ಯಾದವ್ ಶೇ 92.33, ಎಚ್.ಎಂ.ಸಂಜನಾ ಶೇ 92, ಆರ್.ಎಚ್.ಕೌಶಲ್ಯ ಶೇ 91.67, ಪವನ್ಕುಮಾರ್ ಶೇ 91.33 , ಎಸ್.ವರ್ಷ ಶೇ 91.33, ಎಚ್.ಎಸ್.ಲಿಖಿತ್ ಶೇ 90.67, ಮಹಮ್ಮದ್ ಇರ್ಫಾನ್ ಶೇ 90.67, ಎಂ.ಆರ್.ಲಹರಿ ಶೇ 90 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಎಂ.ಎಸ್. ಹರ್ಷಿತಾ ಶೇ 95.50, ಎಂ.ಎಸ್. ಅರ್ಪಿತಾ ಶೇ 94.50, ಎನ್.ಹರ್ಷ ಶೇ 94.50, ಎಸ್.ಶ್ರೇಯಸ್ ಗೌಡ ಶೇ 94.33, ಅನುಶ್ರೀ ಶೇ 93.67, ಎ.ಕೆ.ಶಮಂತ್ ಶೇ 92.67, ಸಿ.ಭೈರೇಶ್ ಶೇ 90 ಅಂಕಗಳಿಸಿದ್ದಾರೆ.

ಬಿಇಟಿ ಮಧು ಜಿ.ಮಾದೇಗೌಡ, ಸಿಇಒ ಆಶಯ್ ಮಧು ಅವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-40-1494354442

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.